Meaning : ಪ್ರಾಣಿಗಳ ಶರೀರದ ಹಿಂಭಾಗದ ಉದ್ದವಾದ ಭಾಗ
Example :
ನಾಯಿಯ ಶರೀರದ ಮೇಲೆ ಕೈ ಯಾಡಿಸುತ್ತದ್ದಂತೆ ಅದು ತನ್ನ ಬಾಲವನ್ನು ಅಲ್ಲಾಡಿಸತೊಡಗಿತು
Synonyms : ಬಾಲ
Translation in other languages :
Tail especially of a mammal posterior to and above the anus.
caudal appendage