Meaning : ಯಾರೋ ಒಬ್ಬರು ತಮಗೆ ಬೇಕಾದ ಹಾಗೆ ಕೃತ್ಯಗಳನ್ನು ಮಾಡುತ್ತಿರುವುದನ್ನು ನಿಲ್ಲಿಸುವ ಪ್ರಕ್ರಿಯೆ
Example :
ಮುನುಷ್ಯನ ನಾಲಿಗೆಯನ್ನು ಹರಿಬಿಡದೆ ನಿಯಂತ್ರಣದಲ್ಲಿ ಇಡುವುದು ಅವಶ್ಯ.
Synonyms : ನಿಯಂತ್ರಣ ಮಾಡು, ನಿಯಂತ್ರಣದಲ್ಲಿ ಇಡು ನಿಯಂತ್ರಿಸು, ನಿಯಂತ್ರಣದಲ್ಲಿಡು
Translation in other languages :
किसी को मनमाने क्रिया-कलाप आदि करने से रोकना।
पशु-प्रशिक्षक पशुओं को नियंत्रित करता है।