Copy page URL Share on Twitter Share on WhatsApp Share on Facebook
Get it on Google Play
Meaning of word ಲಕ್ಷ್ಯವಿಲ್ಲದಂತ from ಕನ್ನಡ dictionary with examples, synonyms and antonyms.

ಲಕ್ಷ್ಯವಿಲ್ಲದಂತ   ಗುಣವಾಚಕ

Meaning : ಯಾವುದರ ಮೇಲೆ ಲಕ್ಷ್ಯ ಅಥವಾ ಧ್ಯಾನವನ್ನು ನೀಡಲಾಗಿಲ್ಲವೋ ಅಥವಾ ನೀಡಲು ಸಾಧ್ಯವಿಲ್ಲವೋ

Example : ಲಕ್ಷ್ಯವಿಲ್ಲದ ಕೆಲಸಗಳನ್ನು ಬಿಟ್ಟುಬಿಡಿ.

Synonyms : ಲಕ್ಷ್ಯವಿಲ್ಲದ, ಲಕ್ಷ್ಯವಿಲ್ಲದಂತಹ


Translation in other languages :

जिस पर लक्ष्य या ध्यान न दिया गया हो अथवा न दिया जा सकता हो।

अलक्ष्य कर्मों को छोड़ दो।
अलक्ष्य, अलच्छ, अलेख, अलेखा

Meaning : ಯಾರಿಗೆ ಯಾವುದೇ ಮಾತಿನ ಲಕ್ಷ್ಯೆ ಇಲ್ಲವೋ

Example : ಅವನು ಜಗತ್ತಿನ ಲಕ್ಷ್ಯವಿಲ್ಲದೆ ತನ್ನ ಪಾಡಿಗೆ ಹಾಡನ್ನು ಗುನುಗುತ್ತಿದ್ದ.

Synonyms : ಚಿಂತೆಯಿಲ್ಲದ, ಚಿಂತೆಯಿಲ್ಲದಂತ, ಚಿಂತೆಯಿಲ್ಲದಂತಹ, ನಿಶ್ಚಿಂತ, ನಿಶ್ಚಿಂತವಾದ, ನಿಶ್ಚಿಂತವಾದಂತ, ನಿಶ್ಚಿಂತವಾದಂತಹ, ಲಕ್ಷ್ಯವಿಲ್ಲದ, ಲಕ್ಷ್ಯವಿಲ್ಲದಂತಹ


Translation in other languages :

जिसे किसी बात की परवाह न हो।

वह देश-दुनिया से बेपरवाह अपनी ही धुन में मस्त रहता है।
अचिंत, अचिन्त, अलगरजी, अलबेला, अलमस्त, अल्हड़, आलारासी, निर्द्वंद्व, निर्द्वन्द्व, बिंदास, बिन्दास, बेगरज, बेग़रज़, बेपरवा, बेपरवाह, बेफ़िक़्र, बेफिक्र