Subscribe
URL of the page has been copied to clipboard.
Meaning : ದಾಟುವ ಅಥವಾ ಹಾರುವ ಕ್ರಿಯೆ ಅಥವಾ ಭಾವ
Example : ಕಾರಾಗೃಹದ ಗೋಡೆ ಎತ್ತರವಾಗಿದ್ದರೂ ಸಹಾ ಕೈದಿಗಳು ಹಾರಿಹೋಗುವುದನ್ನು ನಿಲ್ಲಿಸಲಾಗುತ್ತಿಲ್ಲ.
Synonyms : ದಾಟಿಹೋಗು, ದಾಟು, ದಾಟುವಿಕೆ, ಹಾರಿಹೋಗು, ಹಾರು, ಹಾರುವಿಕೆ
Translation in other languages :हिन्दी
लांघने की क्रिया या भाव।
Meaning : ಒಂದು ಕಡೆಯಿಂದ ಇನ್ನೊಂದು ಕಡೆ ಸೇರಲು ನಡಿಗೆಯಲ್ಲಲ್ಲದೆ ಜೋರಾಗಿ ಹಾರುವ ಕ್ರಿಯೆ
Example : ನೆಗೆತ ಕೋತಿಗಳಿಗೆ ಹುಟ್ಟುಗುಣ.
Synonyms : ಎಗರು, ಕುಪ್ಪಳಿಕೆ, ಜಿಗಿತ, ದುಮುಕುವಿಕೆ, ನೆಗೆತ, ಹಾರಿಕೆ
Translation in other languages :हिन्दी English
कहीं पहुँचने के लिए उछलने की क्रिया।
A light, self-propelled movement upwards or forwards.
Install App