Copy page URL Share on Twitter Share on WhatsApp Share on Facebook
Get it on Google Play
Meaning of word ಲಂಗೋಟಿ from ಕನ್ನಡ dictionary with examples, synonyms and antonyms.

ಲಂಗೋಟಿ   ನಾಮಪದ

Meaning : ಸಂಸ್ಯಾಸಿ ಮುಂತಾದವರು ಧರಿಸುವ ಲಂಗೋಟಿ

Example : ಮಹಾತ್ಮರು ಕೇವಲ ಕೋಪಿನವನ್ನು ಧರಿಸುತ್ತಿದ್ದರು.

Synonyms : ಕೋಪಿ, ಕೋಪಿನ, ಕೌಪೀನ


Translation in other languages :

संन्यासियों आदि के पहनने की लँगोटी।

महात्माजी केवल कौफीन पहने हुए थे।
कोपीन, कौफीन

Meaning : ಪಂಚೆ, ಸೀರೆ ಮುಂತಾದವುಗಳ ಸೆರಗನ್ನು ತೊಡೆಯ ಸಂದಿಯಿಂದ ಹಾಯಿಸಿ ಹಿಂದೆ ಸೊಂಟದಲ್ಲಿ ಸಿಕ್ಕಿಸಿ ಉಡುವ ಒಂದು ಕ್ರಮ

Example : ನನ್ನ ತಂದೆ ಲಂಗೋಟಿಯನ್ನು ಹಾಕಿಕೊಂಡು ಹೊರಗೆ ಹೋದರು.

Synonyms : ಕಚ್ಚೆ


Translation in other languages :

धोती का वह भाग जो पीछे खोंसा जाता है।

पिताजी धोती की लाँग खोंसते हुए ही बाहर चले गए।
कक्षा, कख्ष, कच्छ, कछोटा, कांछ, काछ, लाँग, लांग

Meaning : ಚಿಕ್ಕ ಲಂಗೋಟಿ

Example : ಚಿಕ್ಕ ಮಕ್ಕಳಿಗೆ ಲಂಗೋಟಿಯನ್ನು ಕಟ್ಟುತ್ತಾರೆ.

Synonyms : ಲಂಗೋಟ


Translation in other languages :

छोटा लंगोट।

छोटे बच्चों को लँगोटी पहनायी जाती है।
धटिका, धटी, लँगोटी, लंगोटी

Garment consisting of a folded cloth drawn up between the legs and fastened at the waist. Worn by infants to catch excrement.

diaper, napkin, nappy