Copy page URL Share on Twitter Share on WhatsApp Share on Facebook
Get it on Google Play
Meaning of word ರೋಹಿಣಿ from ಕನ್ನಡ dictionary with examples, synonyms and antonyms.

ರೋಹಿಣಿ   ನಾಮಪದ

Meaning : ವಸುದೇವನ ಪತ್ನಿ

Example : ರೋಹಿಣಿ ಬಲರಾಮನ ತಾಯಿ.

Synonyms : ರೋಹಿನಿ


Translation in other languages :

वसुदेव की एक पत्नी।

रोहिणी बलराम की माता थीं।
रोहिणी, रोहिनी

An imaginary being of myth or fable.

mythical being

Meaning : ಇಪ್ಪತ್ತೇಳು ನಕ್ಷತ್ರದಲ್ಲಿ ಒಂದು

Example : ಚಂದ್ರ ಹೋಗುವ ಮಾರ್ಗದಲ್ಲಿ ನಾಲ್ಕನೇ ನಕ್ಷತ್ರವಾದ ರೋಹಿಣಿ ನಕ್ಷತ್ರ ಹೋಗುವುದು.

Synonyms : ರೋಹಿಣಿ ನಕ್ಷತ್ರ


Translation in other languages :

सत्ताइस नक्षत्रों में से एक।

रोहिणी चन्द्रमा के मार्ग में पड़नेवाला चौथा नक्षत्र है।
प्राजेश, रोहिणी, रोहिनी नक्षत्र

Meaning : ಚಂದ್ರನು ರೋಹಿಣಿ ನಕ್ಷತ್ರಕ್ಕೆ ಬಂದಂತಹ ಸಮಯ

Example : ರೋಹಿಣಿ ನಕ್ಷತ್ರದಂದು ನೀನು ಮನೆಬಿಡುವುದು ನಿನಗೆ ಶ್ರೇಯಸ್ಕರವಲ್ಲ.

Synonyms : ರೋಹಿಣಿ ನಕ್ಷತ್ರ


Translation in other languages :

वह समय जब चंद्रमा रोहिणी नक्षत्र में होता है।

तुम्हारे लिए रोहिणी नक्षत्र में घर छोड़ना अच्छा नहीं है।
रोहिणी, रोहिनी नक्षत्र