Copy page URL Share on Twitter Share on WhatsApp Share on Facebook
Get it on Google Play
Meaning of word ರೋಮಾಂಚನ from ಕನ್ನಡ dictionary with examples, synonyms and antonyms.

ರೋಮಾಂಚನ   ನಾಮಪದ

Meaning : ಮೈಮೇಲಿನ ರೋಮಗಳು ಎದ್ದು ನಿಲ್ಲುವಂತಹ ಪ್ರತಿಕ್ರಿಯೆಯನ್ನು ಕೊಡುವಂತಹ ಸಂತೋಷ, ಆಶ್ಚರ್ಯ ಮತ್ತು ದಿಗ್ಭ್ರಮೆ ಬೆರೆತ ಮನಸ್ಥಿತಿ

Example : ಸಚಿನ್ ಆಟವನ್ನು ನೋಡಿ ನನಗೆ ರೋಮಾಂಚನವಾಯಿತು.

Synonyms : ನವಿರೇಳುವಿಕೆ, ಪುಲಕಿತ, ಪುಳಕ, ರೋಮಹರ್ಷ


Translation in other languages :

ऐसा आनंद या भय जिससे रोएँ खड़े हो जाते हैं।

मुकुल अत्यधिक रोमांच के कारण बोल नहीं पा रहा था।
पुलक, रोमांच, लोमहर्ष

Something that causes you to experience a sudden intense feeling or sensation.

The thrills of space travel.
thrill