Meaning : ಕುದುರೆ ಮತ್ತು ಸಿಂಹ ಮೊದಲಾದ ಪ್ರಾಣಿಗಳ ಕತ್ತಿನಲ್ಲಿರುವ ಕೂದಲು
Example :
ಕುತ್ತಿಗೆ ಮೇಲೆ ಇರುವ ಕೂದಲಿನಿಂದ ಸಿಂಹ ಸುಂದರವಾಗಿ ಕಾಣುವುದು
Translation in other languages :
Long coarse hair growing from the crest of the animal's neck.
maneMeaning : ಶರೀರದ ಮೇಲಿರುವ ಚಿಕ್ಕ ಕೂದಲು
Example :
ಭಯದಿಂದ ಶ್ಯಾಮನ ರೋಮ ನಿಮಿರಿದುವು
Translation in other languages :