Meaning : ರೋಗ ಬರುವ ಕ್ರಿಯೆ
Example :
ಸಸ್ಯಗಳನ್ನು ರೋಗಗಳಿಂದ ಮುಕ್ತಗೊಳಿಸಲು ನಿಯಮಿತ ರೋಪದಲ್ಲಿ ಔಷಧಿಯನ್ನು ಸಿಂಪಡಿಸಬೇಕು.
Synonyms : ಕಾಯಿಲೆ
Translation in other languages :
Meaning : ರೋಗಿ ಅಥವಾ ಅಸ್ವಥರಾಗುವ ಸ್ಥಿತಿ ಅಥವಾ ಆರೋಗ್ಯವಿಲ್ಲದೆ ಇರುವುದು
Example :
ರೋಗವು ಅವನ ಬದುಕನ್ನು ಕಠಿಣವಾಗಿಸಿದೆ.
Synonyms : ಅನಾರೋಗ್ಯ, ಅಸ್ವಸ್ಥ, ರೋಗಗ್ರಸ್ಥ
Translation in other languages :
रुग्ण या अस्वस्थ होने की अवस्था या आरोग्य का अभाव।
रुग्णता ने उनका जीना दुर्भर कर दिया है।