Meaning : ಮರದ ತೆಳುವಾದ ಟೊಂಗೆ ಅಥವಾ ರೆಂಬೆ
Example :
ಅವನು ಮರದ ಒಂದು ರೆಂಬೆಯನ್ನು ಮುರಿದ
Translation in other languages :
Meaning : ಮರದ ಆಕಡೆ-ಇಕಡೆ ಬೆಳೆದಿರುವ ರೆಂಬೆ-ಕೊಂಬೆ
Example :
ಮಕ್ಕಳು ಮಾವಿನ ಮರದ ರೆಂಬೆಗೆ ಕಟ್ಟಿದ ಜೋಕಾಲಿಯಲ್ಲಿ ಆಡುತ್ತಿದ್ದರು
Translation in other languages :