Meaning : ಯಾವುದೋ ಒಂದನ್ನು ಪ್ರಮಾಣೀಕರಿಸಲು ಅಥವಾ ಜವಬ್ದಾರಿಯನ್ನು ಒಪ್ಪಿದ್ದೇನೆಂದು ಸೂಚಿಸಲು ಸ್ವತಃ ಕೈಯಿಂದ ತಮ್ಮ ಹೆಸರನ್ನು ಅದರ ಮೇಲೆ ಬರೆಯುವುವರು
Example :
ನಾನು ಮುಖ್ಯೋಪಾಧ್ಯಾಯರಿಂದ ನಡತೆ-ಪ್ರಮಾಣ ಪತ್ರಕ್ಕೆ ಅವರ ಸಹಿಯನ್ನು ಮಾಡಿಸಿಕೊಳ್ಳಬೇಕು.
Synonyms : ಕೈ ಬರಹ, ಕೈ ಬರೆಹ, ಕೈಬರಹ, ಕೈಬರೆಹ, ಸಹಿ, ಹಸ್ತಾಕ್ಷರ
Translation in other languages :
Your name written in your own handwriting.
signature