Meaning : ಯಾವುದಾದರು ತಿನ್ನುವ ಅಥವಾ ಕುಡಿಯುವ ವಸ್ತುಗಳ ಅನುಭವ ಮಾಡುವುದು
Example :
ಅವನು ಬಡಿಸುವ ಮೊದಲೇ ರುಚಿ ನೋಡಿದನು.
Synonyms : ಆಸ್ವಾದಿಸು, ಸ್ವಾದಿಸು
Translation in other languages :
कुछ खाने या पीने की चीज़ का अनुभव करना।
उसने परोसने से पहले खाने को चखा।