Copy page URL Share on Twitter Share on WhatsApp Share on Facebook
Get it on Google Play
Meaning of word ರಾಶಿ ಮಂಡಲಿ from ಕನ್ನಡ dictionary with examples, synonyms and antonyms.

ರಾಶಿ ಮಂಡಲಿ   ನಾಮಪದ

Meaning : ರಾಶಿ ಚಕ್ರದಲ್ಲಿ ಬೀಳುವ ನಕ್ಷತ್ರಗಳ ಸಮೂಹವನ್ನು ಹನ್ನೆರಡು ಭಾಗಗಳಾಗಿ ವಿಗ್ರಡಿಸಲಾಗಿದೆ, ಇದರಲ್ಲಿ ಪ್ರತ್ಯೇಕವಾದ ಒಂದು ಭಾಗವನ್ನು ರಾಶಿಗಳೆಂದು ಕರೆಯುವರು

Example : ರಾಶಿಚಕ್ರದ ಅನುಸಾರವಾಗಿ ಗ್ರಹಗಳ ಸ್ಥಾನವನ್ನು ನಿರ್ಧರಿಸಿಲಾಗುವುದು

Synonyms : ಜ್ಯೋತಿಷ್ಯ ಚಕ್ರ, ನಕ್ಷತ್ರ ಚಕ್ರ, ನಕ್ಷತ್ರ-ಚಕ್ರ, ರಾಶಿ ಚಕ್ರ, ರಾಶಿ ಮಂಡಲ


Translation in other languages :

क्रान्तिवृत्त में पड़ने वाले तारों का समूह जो बारह भागों में बँटा है, इसमें से प्रत्येक भाग राशि कहलाता है।

राशिचक्र के अनुसार ग्रहों की स्थिति का निर्धारण होता है।
ज्योतिष चक्र, ज्योतिष-चक्र, ज्योतिष्चक्र, नक्षत्र चक्र, नक्षत्र-चक्र, नक्षत्रचक्र, राशि चक्र, राशि मंडल, राशि-चक्र, राशिचक्र, राशिमण्डल

(astrology) a circular diagram representing the 12 zodiacal constellations and showing their signs.

zodiac