Copy page URL Share on Twitter Share on WhatsApp Share on Facebook
Get it on Google Play
Meaning of word ರಹಸ್ಯವಾದಂತಹ from ಕನ್ನಡ dictionary with examples, synonyms and antonyms.

ರಹಸ್ಯವಾದಂತಹ   ಗುಣವಾಚಕ

Meaning : ಬಹಿರಂಗ ಪಡಿಸಲಾರದ ವಿಷಯ ಅಥವಾ ಸಂಗತಿ

Example : ರಾಜು ಒಂದು ಗುಟ್ಟಾದ ವಿಷಯವನ್ನು ನಿನ್ನೆ ನನಗೆ ಹೇಳಿದನು.

Synonyms : ಗುಟ್ಟಾಗಿಟ್ಟ, ಗುಟ್ಟಾಗಿಟ್ಟಂತ, ಗುಟ್ಟಾಗಿಟ್ಟಂತಹ, ಗುಟ್ಟಾದ, ಗುಟ್ಟಾದಂತ, ಗುಟ್ಟಾದಂತಹ, ರಹಸ್ಯವಾದ, ರಹಸ್ಯವಾದಂತ


Translation in other languages :

जो छिपाने के लायक हो।

यह गोपनीय बात है,रामू को मत बताना।
अपहरणीय, अपीच्य, अप्रकट्य, अप्रकाश्य, गोपनीय, गोप्य

Not expressed.

Secret (or private) thoughts.
private, secret

Meaning : ಸಾಮಾನ್ಯವಾಗಿ ಕೆಲವೇ ಜನರಲ್ಲಿ ಗುಟ್ಟಾಗಿರುವ ಯಾವುದೇ ವಿಷಯ ಅಥವಾ ಸಂಗತಿ

Example : ಪೋಲಿಸ್ ಇಲಾಖೆಯಲ್ಲಿ ಭೂಗತ ಚಟುವಟಿಕೆಗಳ ಬಗ್ಗೆ ಗುಪ್ತವಾದ ಸಭೆಯೊಂದು ನಡೆಯಿತು.

Synonyms : ಗುಟ್ಟಿನ, ಗುಟ್ಟಿನಂತ, ಗುಟ್ಟಿನಂತಹ, ಗುಪ್ತವಾದ, ಗುಪ್ತವಾದಂತ, ಗುಪ್ತವಾದಂತಹ, ಗೂಢವಾದ, ಗೂಢವಾದಂತ, ಗೂಢವಾದಂತಹ, ಗೋಪ್ಯದ, ಗೋಪ್ಯದಂತ, ಗೋಪ್ಯದಂತಹ, ಪ್ರಚ್ಫನ್ನ, ಪ್ರಚ್ಫನ್ನವಾದ, ಪ್ರಚ್ಫನ್ನವಾದಂತ, ಪ್ರಚ್ಫನ್ನವಾದಂತಹ, ರಹಸ್ಯದ, ರಹಸ್ಯವಾದ, ರಹಸ್ಯವಾದಂತ


Translation in other languages :