Copy page URL Share on Twitter Share on WhatsApp Share on Facebook
Get it on Google Play
Meaning of word ರಸ್ತೆ from ಕನ್ನಡ dictionary with examples, synonyms and antonyms.

ರಸ್ತೆ   ನಾಮಪದ

Meaning : ನಮ್ಮ ಗುರಿಯನ್ನು ಮುಟ್ಟುವ ಅಥವಾ ಅದೇ ದಾರಿಯಲ್ಲಿ ನಡೆದು ಮುಂದೆ ಸಾಗುವುದು

Example : ಹಡಗು, ಝಹಜುಗಳಿಗೂ ಅದರ ಮಾರ್ಗವಿರುತ್ತದೆನದಿ ತನ್ನ ಮಾರ್ಗದಲ್ಲಿ ಬರುವಂತಹ ವಸ್ತುಗಳನ್ನು ಕೊಚ್ಚಿಕೊಂಡು ಹೋಗುತ್ತದೆ.

Synonyms : ದಾರಿ, ಮಾರ್ಗ, ಹಾದಿ


Translation in other languages :

वह जिससे होकर गंतव्य तक पहुँचा जाए या जिससे होकर कोई आगे बढ़े।

हवाई जहाजों के भी अपने मार्ग होते हैं।
नदी अपने मार्ग में आनेवाली वस्तुओं को बहा ले जाती है।
मार्ग, रास्ता, वीथिका, वीथी

Any artifact consisting of a road or path affording passage from one place to another.

He said he was looking for the way out.
way

Meaning : ವಾಹನಗಳು, ಪಾದಾಚಾರಿಗಳು ಉಪಯೋಗಿಸಲು ವಿಶೇಷವಾಗಿ ರಚಿಸಿದ ದಾರಿ

Example : ಈ ರಸ್ತೆಯಲ್ಲಿ ಸೀದಾ ಹೋದರೆ ಬೆಂಗಳೂರು ಸೇರಬಹುದು.

Synonyms : ಪಥ, ಬೀದಿ, ಮಾರ್ಗ, ಹಾದಿ


Translation in other languages :

आने-जाने का चौड़ा पक्का रास्ता।

यह सड़क सीधे दिल्ली जाती है।
पक्की सड़क, रोड, सड़क, सड़क मार्ग

A road (especially that part of a road) over which vehicles travel.

roadway