Copy page URL Share on Twitter Share on WhatsApp Share on Facebook
Get it on Google Play
Meaning of word ರವಾನಿಸಿದ from ಕನ್ನಡ dictionary with examples, synonyms and antonyms.

ರವಾನಿಸಿದ   ಗುಣವಾಚಕ

Meaning : ಕಳುಹಿಸಿದಂತಹ

Example : ನಿಮ್ಮಿಂದ ರವಾನಿಸಿದ ಪತ್ರ ನನಗೆ ತಲುಪಿತು.

Synonyms : ಪ್ರೇಷಿತ, ಪ್ರೇಷಿತನಾದ, ಪ್ರೇಷಿತನಾದಂತ, ಪ್ರೇಷಿತನಾದಂತಹ, ರವಾನಿಸಿದಂತ, ರವಾನಿಸಿದಂತಹ


Translation in other languages :

जो भेजा गया हो।

आप द्वारा प्रेषित पत्र मुझे प्राप्त हो गया है।
प्रणीत, प्रेषित, भेजा हुआ, संप्रेषित

Caused or enabled to go or be conveyed or transmitted.

sent

Meaning : ಯಾರೋ ಒಬ್ಬರು ಒಂದು ಸ್ಥಳದಿಂದ ಮತ್ತೊಂದು ಸ್ಥಳಕ್ಕೆ ಹೋಗುವುದು

Example : ದರ್ಶನಕ್ಕಾಗಿ ಹೊರಟ್ಟಿರುವಂತಹ ಸಂತ ಮಂಡಲಿಯು ಮಂದಿರಕ್ಕೆ ಬಂದು ತಲುಪಿದ್ದಾರೆ.

Synonyms : ಕಳುಹಿಸಲ್ಪಟ್ಟ, ಕಳುಹಿಸಲ್ಪಡುವ, ಕಳುಹಿಸಿದ, ಕಳುಹಿಸಿದಂತಹ, ರವಾನಿಸಿದಂತಹ, ರವಾನೆಯಾಗುವ, ರವಾನೆಯಾದ, ಹೊರಟಿರುವ, ಹೊರಟಿರುವಂತಹ


Translation in other languages :

जो कहीं से किसी दूसरी जगह के लिए चल पड़ा हो।

दर्शन के लिए रवाना संत मंडली मंदिर पर पहुँच गई है।
रवाना

Meaning : ನಿಯೋಜಿಸಿದ ಸ್ಥಾನಕ್ಕೆ ತಲುಪಿದಂತಹ

Example : ಸಾಗಿಸಿದ ಸಾಮಗ್ರಿಗಳ ಪಟ್ಟಿ ಎಲ್ಲಿದೆ?

Synonyms : ಕಳುಹಿಸಿದ, ಕಳುಹಿಸಿದಂತ, ಕಳುಹಿಸಿದಂತಹ, ರವಾನಿಸಿದಂತ, ರವಾನಿಸಿದಂತಹ, ಸಾಗಿಸಿದ, ಸಾಗಿಸಿದಂತ, ಸಾಗಿಸಿದಂತಹ


Translation in other languages :

नियत स्थान पर पहुँचाया हुआ।

अभिदत्त सामग्री की सूची कहाँ है?
अभिदत्त