Meaning : ರಕ್ಷಣೆಯ ಜವಾಬ್ದಾರಿ ಇರುವ ವ್ಯಕ್ತಿ
Example :
ದೇಶದ ಗಡಿಗಳಲ್ಲಿ ಹಗಲು ರಾತ್ರಿ ದೇಶ ಕಾಯುವ ಸೈನಿಕ ನಿಜವಾದ ದೇಶ ರಕ್ಷಕ.
Synonyms : ಆರಕ್ಷಕ, ಪರಿಪಾಲಕ, ರಕ್ಷಕ, ರಕ್ಷಣಾ ಕರ್ತ, ರಕ್ಷಣಾ-ಕರ್ತ, ಸಂರಕ್ಷಕ
Translation in other languages :
Someone who keeps safe from harm or danger.
preserver