Copy page URL Share on Twitter Share on WhatsApp Share on Facebook
Get it on Google Play
Meaning of word ರಕ್ಷಣೆ ಮಾಡು from ಕನ್ನಡ dictionary with examples, synonyms and antonyms.

ರಕ್ಷಣೆ ಮಾಡು   ಕ್ರಿಯಾಪದ

Meaning : ಯಾವುದಾದರು ವಸ್ತುವನ್ನು ರಕ್ಷಣೆ ಮಾಡುವ ಪ್ರಕ್ರಿಯೆ

Example : ಅವನು ಕಣಜದಲ್ಲಿ ಧಾನ್ಯಗಳನ್ನು ಹಾಕಿ ರಕ್ಷಿಸುತ್ತಿದ್ದಾನೆ.

Synonyms : ರಕ್ಷಿಸು


Translation in other languages :

किसी वस्तु की देख-रेख करना।

वह खलिहान में धान का पहरा दे रहा है।
अँगोरना, अगोरना, पहरा देना, रखवाली करना, रखाना

Meaning : ಯಾವುದನ್ನಾದರು ಅಥವಾ ಯಾರನ್ನಾದರೂ ಉಳಿಸುವ ಕ್ರಿಯೆ

Example : ನಾವು ನಮ್ಮ ಆತ್ಮ ಗೌರವದ ರಕ್ಷಣೆಯನ್ನು ಎಲ್ಲಾ ಸಂದರ್ಭದಲ್ಲಿಯೂ ಮಾಡಿಕೊಳ್ಳಬೇಕು.

Synonyms : ಉಳಿಸು, ರಕ್ಷಿಸು


Translation in other languages :

ऐसी क्रिया करना जिससे कुछ या कोई बचे।

हमें अपनी सम्मान को हर हालात में बचाना चाहिए।
बचाना, रक्षा करना

Shield from danger, injury, destruction, or damage.

Weatherbeater protects your roof from the rain.
protect