Copy page URL Share on Twitter Share on WhatsApp Share on Facebook
Get it on Google Play
Meaning of word ರಕ್ತಹೀನತೆ from ಕನ್ನಡ dictionary with examples, synonyms and antonyms.

ರಕ್ತಹೀನತೆ   ಗುಣವಾಚಕ

Meaning : ಯಾರೋ ಒಬ್ಬ ವ್ಯಕ್ತಿಗೆ ರಕ್ತ ಕಡಿಮೆ ಇರುವ

Example : ರಕ್ತಹೀನ ವ್ಯಕ್ತಿಯು ಮೂರ್ಛೆ ಹೋಗಿ ಕೆಳಗೆ ಬಿದ್ದನು.

Synonyms : ನೆತ್ತರುಗುಂದಿದ, ನೆತ್ತರುಗುಂದಿದಂತ, ನೆತ್ತರುಗುಂದಿದಂತಹ, ರಕ್ತಬತ್ತಿದ, ರಕ್ತಬತ್ತಿದಂತ, ರಕ್ತಬತ್ತಿದಂತಹ, ರಕ್ತವಿಲ್ಲದ, ರಕ್ತವಿಲ್ಲದಂತಹ, ರಕ್ತಹೀನ, ರಕ್ತಹೀನತೆಯ, ರಕ್ತಹೀನನಾದ, ರಕ್ತಹೀನನಾದಂತ, ರಕ್ತಹೀನನಾದಂತಹ


Translation in other languages :

जिसमें खून की कमी हो।

अरक्तक व्यक्ति मूर्छित होकर गिर पड़ा।
अनीमिक, अरक्तक, अल्परक्तक, एनीमिक

Relating to anemia or suffering from anemia.

anaemic, anemic

Meaning : ರಕ್ತಹೀನತೆಯ ಕಾರಣದಿಂದ ಆಗುವ ಸಮಸ್ಯೆಗೆಳು

Example : ಈ ಔಷಧಿಯ ಉಪಯೋಗ ರಕ್ತಹೀನತೆಯಿಂದ ಬರುವ ಹೃದಯ ರೋಗಗಳನ್ನು ದೂರ ಮಾಡಬಹುದು

Synonyms : ಅನೀಮಿಕ್


Translation in other languages :

अरक्तता के कारण होने वाला।

इस औषधि का उपयोग अरक्तताजन्य हृदय रोगों को दूर करने के लिए होता है।
अनीमियाजन्य, अरक्तताजन्य, अल्परक्तताजन्य, रक्तक्षयजन्य, रक्तक्षीणताजन्य, रक्ताल्पताजन्य

Relating to anemia or suffering from anemia.

anaemic, anemic