Copy page URL Share on Twitter Share on WhatsApp Share on Facebook
Get it on Google Play
Meaning of word ರಕ್ತರಹಿತವಾದಂತ from ಕನ್ನಡ dictionary with examples, synonyms and antonyms.

ರಕ್ತರಹಿತವಾದಂತ   ಗುಣವಾಚಕ

Meaning : ಯಾವುದರಲ್ಲಿ ರಕ್ತವಿಲ್ಲವೋ

Example : ಪ್ರಾಣ ಹೋದ ನಂತರ ರಕ್ತವಿಲ್ಲದ ಈ ಶರೀರವನ್ನು ಸುಡಲಾಗುತ್ತದೆ ಅಥವಾ ದಫನ್ ಮಾಡಲಾಗುತ್ತದೆ.

Synonyms : ನೆತ್ತರಿಲ್ಲದ, ರಕ್ತರಹಿತ, ರಕ್ತರಹಿತವಾದ, ರಕ್ತರಹಿತವಾದಂತಹ, ರಕ್ತವಿಲ್ಲದ, ರಕ್ತವಿಲ್ಲದಂತ, ರಕ್ತವಿಲ್ಲದಂತಹ, ರಕ್ತಶೂನ್ಯ, ರಕ್ತಶೂನ್ಯವಾದ, ರಕ್ತಶೂನ್ಯವಾದಂತ, ರಕ್ತಶೂನ್ಯವಾದಂತಹ


Translation in other languages :

जिसमें रक्त न हो।

प्राण निकलने के बाद इस अरक्त शरीर को जला या दफ़ना दिया जाता है।
अरक्त, अलोहित, रक्तरहित, रक्तशून्य

Destitute of blood or apparently so.

The bloodless carcass of my Hector sold.
bloodless, exsanguine, exsanguinous