Copy page URL Share on Twitter Share on WhatsApp Share on Facebook
Get it on Google Play
Meaning of word ಯೋಗ್ಯನಲ್ಲದ from ಕನ್ನಡ dictionary with examples, synonyms and antonyms.

ಯೋಗ್ಯನಲ್ಲದ   ನಾಮಪದ

Meaning : ಯಾವುದನ್ನಾದರೂ ಪಡೆಯಲು ಅದಕ್ಕೆ ಬೇಕಾದ ಸಾಮರ್ಥ್ಯ ಇಲ್ಲದಿರುವಿಕೆ

Example : ಅವನು ಈ ಕೆಲಸಕ್ಕೆ ಅಯೋಗ್ಯನಾಗಿದ್ದಾನೆ.

Synonyms : ಅನರ್ಹತೆ, ಅಯೋಗ್ಯ, ಅಸಮರ್ಥ


Translation in other languages :

कुपात्र होने की अवस्था या भाव।

कुपात्रता के कारण वह लोगों के कोपभाजन का शिकार बना।
अपात्रता, कुपात्रता

Unfitness that bars you from participation.

disqualification

Meaning : ಸಮರ್ಥವಾಗಿ ಅಥವಾ ಯೋಗ್ಯತೆ ಇಲ್ಲದೆ ಇರುವಂತಹ

Example : ಅವನೊಬ್ಬ ಅನರ್ಹ ವ್ಯಕ್ತಿ.

Synonyms : ಅನರ್ಹ, ಅನಾಲಾಯಕ್ಕು, ಅಸಮರ್ಥನು, ಕೆಲಸಕ್ಕೆ ಬಾರದ, ನಾಲಾಯಕ್ಕು, ನಿಷ್ಪ್ರಯೋಜಕ, ನಿಷ್ಫಲ, ಲಾಯಕ್ಕಿಲ್ಲದ, ವ್ಯರ್ಥ, ಸಮರ್ಥನಲ್ಲದ


Translation in other languages :

वह जो लायक या योग्य न हो।

जिम्मेदारी आने पर नालायक भी लायक बन जाते हैं।
ना-लायक, नालायक

Someone who is not competent to take effective action.

incompetent, incompetent person

ಯೋಗ್ಯನಲ್ಲದ   ಗುಣವಾಚಕ

Meaning : ನೀತಿಯನ್ನು ತಿಳಿಯದವ ಅಥವಾ ನೀತಿ ಗೊತ್ತಿಲ್ಲದ

Example : ನೀತಿವಂತನಲ್ಲದ ರಾಜಕರಣಿಗಳ ಕೈಯಲ್ಲಿ ನಮ್ಮ ದೇಶವನ್ನು ಓಪ್ಪಿಸಿರುವುದ ದೌರ್ಭವೆ ಸರಿ.

Synonyms : ನೀತಿವಂತನಲ್ಲದ, ನೀತಿವಂತನಲ್ಲದಂತ, ನೀತಿವಂತನಲ್ಲದಂತಹ, ಯೋಗ್ಯನಲ್ಲದಂತ, ಯೋಗ್ಯನಲ್ಲದಂತಹ


Translation in other languages :

नीति न जानने वाला या नीति में अनिपुण।

दुर्भाग्य कि अनीतिज्ञ राजनेताओं के हाथ हमने देश को सौंप दिया है।
अनीतिज्ञ

Meaning : ಯಾರೋ ಒಬ್ಬರಲ್ಲಿ ಶ್ರದ್ಧೆ ಅಥವಾ ಯೋಗ್ಯತೆ ಇಲ್ಲದೆ ಇರುವ

Example : ಕೆಲವು ಸಲ ವಿಶ್ವಾಸವಿಲ್ಲದ ಜನರಿಗೆ ನಾವು ನಮಸ್ಕಾರ ಮಾಡಬೇಕಾದ ಪರಿಸ್ಥಿತಿಗಳು ಒದಗಿ ಬರುತ್ತದೆ.

Synonyms : ಅಗೌರವದ, ಅನರ್ಹ, ಅಯೋಗ್ಯ


Translation in other languages :

जो श्रद्धा के योग्य न हो।

कभी-कभी परिवार के कुछ अश्रद्धेय जनों को भी नमस्कार करना पड़ता है।
अश्रद्धेय

Unworthy of respect.

unrespectable

Meaning : ಯಾರು ಯಾವುದಾದರು ಕೆಲಸ ಮಾಡುವುದಕ್ಕೆ ಯೋಗ್ಯವಲ್ಲವೋ

Example : ನಿಷ್ಪ್ರಯೋಜನಕನಾದ ವ್ಯಕ್ತಿ ಸೋಮಾರಿಯಾಗಿಯೇ ಇರುತ್ತಾನೆ.

Synonyms : ಅನರ್ಹ, ಅನರ್ಹನಾದ, ಅನರ್ಹನಾದಂತ, ಅನರ್ಹನಾದಂತಹ, ಅಯೋಗ್ಯ, ನಿಷ್ಪ್ರಯೋಜಕ, ನಿಷ್ಪ್ರಯೋಜನ, ನಿಷ್ಪ್ರಯೋಜನಕನಾದ, ನಿಷ್ಪ್ರಯೋಜನಕನಾದಂತ, ನಿಷ್ಪ್ರಯೋಜನಕನಾದಂತಹ, ಮೂರ್ಖ, ಮೂರ್ಖನಾದ, ಮೂರ್ಖನಾದಂತ, ಮೂರ್ಖನಾದಂತಹ