Copy page URL Share on Twitter Share on WhatsApp Share on Facebook
Get it on Google Play
Meaning of word ಯುವತಿ from ಕನ್ನಡ dictionary with examples, synonyms and antonyms.

ಯುವತಿ   ನಾಮಪದ

Meaning : ಹದಿ ಹರೆಯದ ಹುಡುಗಿ

Example : ಆ ನವಯುವತಿ ತುಂಬಾ ಸುಂದರವಾಗಿದ್ದಾಳೆ.

Synonyms : ನವ ಯುವತಿ, ನವ-ಯುವತಿ, ನವಯುವತಿ


Translation in other languages :

वह युवती जिसने अभी युवावस्था में कदम रखी हो।

इस साल भारत की एक ख़ूबसूरत नवयुवती ने विश्व सुन्दरी का ख़िताब जीता।
नव-युवती, नवयुवती, नवयौवना

Meaning : ಹದಿನಾರು ವರ್ಷದ ಯುವತಿ

Example : ಎಪ್ಪತ್ತೆರಡು ವರ್ಷ ತುಂಬಿದ ಲತಾ ಅವರ ಧ್ವನಿ ಇಗಲು ಒಬ್ಬ ಷೋಡಶಿಯ ಧ್ವನಿಯಂತೆ ಇದೆ.

Synonyms : ತರುಣಿ, ಷೋಡಶಿ


Translation in other languages :

सोलह वर्ष की युवती।

बहत्तर वर्ष की उम्र में भी लताजी की आवाज़ एक षोडशी की तरह है।
षोडशी

Meaning : ಯೌವನದಲ್ಲಿರುವ ಹೆಣ್ಣು

Example : ಈ ಕಾರ್ಯಾಲಯದಲ್ಲಿ ಬೇಕಾದಷ್ಟು ಮಂದಿ ಯುವತಿಯರು ಕೆಲಸ ಮಾಡುತ್ತಾರೆ

Synonyms : ತರುಣಿ


Translation in other languages :

वह स्त्री जो जवान हो।

इस कार्यालय में कई युवतियाँ काम करती हैं।
तरुणी, मुट्ठामुहेर, युवती

An adult female person (as opposed to a man).

The woman kept house while the man hunted.
adult female, woman

Meaning : ವೃದ್ಧಾಪ್ಯ ಮತ್ತು ತರುಣಾವಸ್ಥೆಯ ನಡುವಿನ ಮಧ್ಯ ವಯಸ್ಸಿನ ಮಹಿಳೆ

Example : ಶ್ಯಾಮನು ಒಬ್ಬ ಮಧ್ಯ ವಯಸ್ಕ ಮಹಿಳೆಯನ್ನು ಮದುವೆಯಾದನು.

Synonyms : ಮಧ್ಯ ವಯಸ್ಕ ಮಹಿಳೆ


Translation in other languages :

बुढ़ापे और जवानी के बीच की उम्र की महिला।

श्याम ने एक प्रौढ़ा से शादी की।
प्रौढ़ा

Meaning : ಹನ್ನೆರಡು-ಹದಿಮೂರು ವರ್ಷದಿಂದ ಹದಿನಾರು-ಹದಿನೇಳು ವರ್ಷದವರೆಗಿನ ಕನ್ಯೆ

Example : ಸೀತ ಇನ್ನೂ ಕಿಶೋರಿ ಅಥವಾ ಬಾಲಕಿ.

Synonyms : ಕಿಶೋರಿ, ಬಾಲಕಿ


Translation in other languages :

बारह-तेरह वर्ष से सोलह-सत्रह वर्ष तक की कन्या।

सीता अभी किशोरी है।
किशोरी

A juvenile between the onset of puberty and maturity.

adolescent, stripling, teen, teenager