Meaning : ನ್ಯಾಯಯುತವಲ್ಲದೆ ಇರುವುದು
Example :
ಈಗಿನ ಕಾಲದಲ್ಲಿ ರಾಜಕಾರಣಿಗಳು ಅನ್ಯಾಯದ ಆಡಳಿತವನ್ನು ಮಾಡುವುದೇ ಹೆಚ್ಚು.
Synonyms : ಅನುಚಿತ, ಅನ್ಯಾಯ, ನ್ಯಾಯವಲ್ಲದ, ನ್ಯಾಯೋಚಿತವಲ್ಲದ
Translation in other languages :
Lacking justification or authorization.
Desire for undue private profit.