Copy page URL Share on Twitter Share on WhatsApp Share on Facebook
Get it on Google Play
Meaning of word ಯಾವ ವಿಧದಲ್ಲಿ from ಕನ್ನಡ dictionary with examples, synonyms and antonyms.

ಯಾವ ವಿಧದಲ್ಲಿ   ಕ್ರಿಯಾವಿಶೇಷಣ

Meaning : ಯಾವುದಾದರೊಂದು ಘಟನೆ ಇಲ್ಲವೇ ಕ್ರಿಯೆಯ ಅನಿರ್ದಿಷ್ಟ ರೀತಿ ಸೂಚಿಸುವ ಕ್ರಿಯಾವಿಶೇಷಣ ರೂಪ

Example : ಬಾಯಿ ತೆಗೆದು ಹೇಳದಿದ್ದರೆ ಅವನ ಆಲೋಚನೆಗಳು ಹೇಗೆ ಗೊತ್ತಾಗಬೇಕು.

Synonyms : ಯಾವ ತರಹ, ಯಾವ ಬಗೆಯಲ್ಲಿ, ಯಾವ ರೀತಿಯಲ್ಲಿ, ಹೇಗೆ


Translation in other languages :

किस प्रकार।

अस्तित्वहीन भगवान का पता मनुष्य को क्योंकर लग सकता है।
कैसे, क्यूँकर, क्योंकर

Meaning : ಯಾವುದಾದರೊಂದು ಕೆಲಸ ಇಲ್ಲವೇ ಘಟನೆಯ ನಡೆಯುವಿಕೆಯ ಅನಿಶ್ಚಿತ ರೀತಿ

Example : ನಮ್ಮ ಕಷ್ಟವನ್ನು ಹೇಗೆ ಹೇಳಬೇಕೋ ಗೊತ್ತಿಲ್ಲ.

Synonyms : ಯಾವ ತರಹ, ಯಾವ ರೀತಿಯಲ್ಲಿ, ಹೇಗೆ


Translation in other languages :

किस तरह से।

हम आपको कैसे बताएँ कि हम कितने परेशान हैं।
किस तरह, किस तरह से, किस प्रकार, किस प्रकार से, कैसे