Meaning : ಸಮಯದ ಅತಿ ಚಿಕ್ಕ ಆವೃತ್ತಿಗಳಲ್ಲಿ ಮತ್ತೆ ಮತ್ತೆ ಘಟಿಸುವ ರೀತಿ
Example :
ಒಂದೊಂದು ಬಾರಿ ಈ ಹಾಡು ಕ್ಷಣಕ್ಷಣಕ್ಕೂ ನೆನಪಿಗೆ ಬರುತ್ತದೆ.
Synonyms : ಅನುಕ್ಷಣ, ಕ್ಷಣಕ್ಷಣಕ್ಕೂ, ಕ್ಷಣಕ್ಷಣಕ್ಕೆ, ಪ್ರತೀ ಗಳಿಗೆ, ಪ್ರತೀಕ್ಷಣ
Translation in other languages :
Meaning : ಅತಿ ಕಮ್ಮಿಕಾಲದ ಅವಧಿ ಸೂಚಿಸುವ ಕ್ರಿಯಾವಿಶೇಷಣ ರೂಪ
Example :
ಅವಳು ತನ್ನ ಪ್ರಿಯತಮನನ್ನು ಒಂದು ಕ್ಷಣವೂ ಬಿಟ್ಟಿರುವುದಿಲ್ಲ.
Synonyms : ಒಂದು ಕ್ಷಣ ಕೂಡಾ, ಒಂದು ಕ್ಷಣವೂ, ಒಂದು ಗಳಿಗೇನೂ, ಒಂದು ಸ್ವಲ್ಪ ಹೊತ್ತೂ
Translation in other languages :
For an instant or moment.
We paused momentarily before proceeding.