Meaning : ಜನರು ಸತ್ತನಂತರ ಹೋಗುವಂತಹ ಲೋಕ
Example :
ನರಕ ಚರ್ತುದಶಿಯ ದಿನದಂದು ಯಮಲೋಕದ ದ್ವಾರ ತೆಗೆದಿರುತ್ತದೆ.
Synonyms : ಮೃತ್ಯು ಲೋಕ, ಮೃತ್ಯು-ಲೋಕ, ಮೃತ್ಯುಲೋಕ, ಯಮ ಪುರಿ, ಯಮ ಲೋಕ, ಯಮ-ಪುರಿ, ಯಮ-ಲೋಕ, ಯಮಲೋಕ
Translation in other languages :
Meaning : ಎಲ್ಲಿಂದ ಹಿಂದಿರುಗಿ ಬರಲು ಆಗುವುದಿಲ್ಲವೋ ಅಥವಾ ಬರಲು ಸಾಧ್ಯವಿಲ್ಲ
Example :
ರಮೇಶ್ ತಿರುಗಿ ಬರಲು ಅಶಕ್ತವಾದ ಸ್ಥಳಕ್ಕೆ ಹೋಗುತ್ತಿದ್ದಾನೆ.
Synonyms : ತಿರುಗಿ ಬರಲು ಅಶಕ್ತವಾದ
Translation in other languages :