Copy page URL Share on Twitter Share on WhatsApp Share on Facebook
Get it on Google Play
Meaning of word ಮೋಸಗಾರನಾದ from ಕನ್ನಡ dictionary with examples, synonyms and antonyms.

ಮೋಸಗಾರನಾದ   ಗುಣವಾಚಕ

Meaning : ಸುಳ್ಳು ಸಾಕ್ಷ್ಯಗಳನ್ನು ಕೊಡುವವ

Example : ಅನ್ಯರನ್ನು ವಂಚಿಸುತ್ತಿದ್ದ ಸುಳ್ಳುಗಾರ ವ್ಯಕ್ತಿಯನ್ನು ಬಂದಿಸಲಾಗಿದೆ.

Synonyms : ಕೃತ್ರಿಮ, ಕೃತ್ರಿಮವಾದ, ಕೃತ್ರಿಮವಾದಂತ, ಕೃತ್ರಿಮವಾದಂತಹ, ತೋರಿಕೆಯ, ತೋರಿಕೆಯಂತ, ತೋರಿಕೆಯಂತಹ, ಮೋಸಗಾರ, ಮೋಸಗಾರನಾದಂತ, ಮೋಸಗಾರನಾದಂತಹ, ಸುಳ್ಳುಗಾರ, ಸುಳ್ಳುಗಾರನಾದ, ಸುಳ್ಳುಗಾರನಾದಂತ, ಸುಳ್ಳುಗಾರನಾದಂತಹ


Translation in other languages :

झूठी गवाही देने वाला।

कूटकार व्यक्ति झूठ के सहारे जीते हैं।
कूटकार, कूटसाक्षी

Meaning : ಯಾರೋ ಒಬ್ಬರಿಗೆ ಏನನ್ನೋ ನೀಡುತ್ತೇನೆಂದು ಆಶ್ವಾಸನೆ ನೀಡಿ ಕೊನೆಗೆ ಏನನ್ನೂ ನೀಡದವ

Example : ರಮೇಶ್ ಮೋಸಗಾರ, ಅವನಿಂದ ಯಾವುದನ್ನೇ ಪಡೆಯುವ ಆಸೆ ಇದ್ದರೆ ಬಿಟ್ಟುಬಿಡಿ.

Synonyms : ಮೋಸಗಾರ, ಮೋಸಗಾರನಾದಂತ, ಮೋಸಗಾರನಾದಂತಹ


Translation in other languages :

किसी को कुछ देने का आश्वासन देकर भी न देने वाला।

रमेश रागारु है, आप उससे कुछ पाने की आशा छोड़ दिजिए।
रागारु

Meaning : ಮಾಟಗಾರವನ್ನು ಮಾಡುವವ ಅಥವಾ ತಿಳಿದಿರುವವ

Example : ಲಕ್ಷ್ಮಣನು ಮಾಯಾವಿ ನವಿಲನ್ನು ಸಾಯಿಸಿದನು.

Synonyms : ಮಂತ್ರಗಾರನಾದ, ಮಂತ್ರಗಾರಿಕೆಯ, ಮಾಟಗಾರದ, ಮಾಟಗಾರಿಕೆ, ಮಾಯಾವಿ, ಮೋಸಗಾರಿಕೆಯ


Translation in other languages :

जो इन्द्रजाल करता या जानता हो।

लक्ष्मण ने मायावी मेघनाद को मारा था।
इंद्रजालिक, इंद्रजाली, इन्द्रजालिक, इन्द्रजाली, ऐंद्रजालिक, मायावी