Meaning : ಮುಖದಲ್ಲಿ ಕಾಣಿಸುವ ಬಾಯಿಯ ಭಾಗ, ಇದರಲ್ಲಿ ಹೊರಗೆ ಕಾಣಿಸುವ ಮೇಲ್ದುಟಿ ಮತ್ತು ಕೆಳದುಟಿಗಳೂ ಸೇರುತ್ತವೆ
Example :
ಕೋಪಗೊಂಡ ಪೊಲೀಸು ಕಳ್ಳನ ಮುಖಕ್ಕೆ ಗುದ್ದಿದನು.
Translation in other languages :
The externally visible part of the oral cavity on the face and the system of organs surrounding the opening.
She wiped lipstick from her mouth.Meaning : ಮುಖಮುದ್ರೆ ಅಥವಾ ಮುಖದ ಆಕೃತಿಯಲ್ಲಿ ಪ್ರಕಟವಾಗುವ ಮನಸ್ಸಿನ ಭಾವ
Example :
ತಂದೆಯವರ ಮುಖವನ್ನು ನೋಡಿ ನಾನು ಹೆದರಿಕೊಂಡೆ.
Synonyms : ಮುಖ
Translation in other languages :
चेहरे या मुख की आकृति से प्रकट होने वाले मन के भाव।
पिताजी का रुख़ देखकर मैं सहम गई।Meaning : ಯಾವುದಾದರು ವ್ಯಕ್ತಿಯ ಮುಖದಲ್ಲಿ ಪ್ರಕಟವಾಗುವ ಭಾವ
Example :
ನೀವು ಕೋಪದಲ್ಲಿ ಇದ್ದೀರೆಂದು ನಿಮ್ಮ ಮುಖ ಹೇಳುತ್ತಿದೆ
Synonyms : ಮುಖ, ಮುಖಚರ್ಯೆ, ಮುಖಭಂಗಿ, ಮುಖಮುದ್ರೆ, ಮೂತಿ
Translation in other languages :
किसी व्यक्ति के चेहरे से प्रकट होने वाला भाव।
आपकी शक्ल बता रही है कि आप गुस्से में हैं।The feelings expressed on a person's face.
A sad expression.