Copy page URL Share on Twitter Share on WhatsApp Share on Facebook
Get it on Google Play
Meaning of word ಮೋರಿ from ಕನ್ನಡ dictionary with examples, synonyms and antonyms.

ಮೋರಿ   ನಾಮಪದ

Meaning : ಊರಿನ ಗ್ರಾಮಸ್ಥರ ಮಲಮೂತ್ರಾದಿ ಕಶ್ಮಲಗಳು, ಕಾರ್ಖಾನೆ ಮೊದಲಾದವುಗಳ ಕೊಳಕು ನೀರು ಇವನ್ನೆಲ್ಲ ಕೊಚ್ಚಿಕೊಂಡು ಊರಿಂದಾಚೆ ಒಯ್ಯವ

Example : ಮನೆಯ ಪಾಕೀಜು ಚರಂಡಿಯ ನೀರು ನಗರದಲ್ಲಿ ಒಂದೇ ಕಡೆ ಸಂಗ್ರಹವಾಗಿ ಹಲವಾರು ರೋಗಬರಲು ಕಾರಣವಾಗಿದೆ.

Synonyms : ಗಟಾರ, ಪಾಕೀಜು-ಚರಂಡಿ


Translation in other languages :

वह नाली जिसमें गंदा पानी बहता है।

घरों के नाबदानों का पानी गली में इकट्ठा होने से तमाम तरह की बीमारियाँ उत्पन्न होती हैं।
नरदमा, नरदवाँ, नरदा, नाबदान, नाली, पंडोहा, पनाली

A waste pipe that carries away sewage or surface water.

cloaca, sewer, sewerage

Meaning : ನೀರು ಹರಿಸುವ ಮಾರ್ಗ ಅಥವಾ ಚಿಕ್ಕ ಚರಂಡಿ

Example : ಕಸಕಡ್ಡಿ ತುಂಬಿ ಕೊಂಡಿರುವ ಕಾರಣ ಮೋರಿಯು ಕಟ್ಟಿಕೊಂಡಿದೆ.

Synonyms : ಚರಂಡಿ


Translation in other languages :

जल बहने का पतला मार्ग या छोटा नाला।

कचड़ा भर जाने के कारण नाली का मुँह बंद हो गया है।
कुलाबा, नाली, मोरी

A waste pipe that carries away sewage or surface water.

cloaca, sewer, sewerage

ಮೋರಿ   ಗುಣವಾಚಕ

Meaning : ಮೋರಿ ಅಥವಾ ಚರಂಡಿ ಒಳಗೆ ಇರುವ ಕೊಳಚೆ, ಕೊಳಕು ಅಥವಾ ತ್ಯಾಜ್ಯ ವಸ್ತುಗಳು

Example : ಚರಂಡಿಯ ಒಳಗೆ ಕಾಗದ, ಪ್ಲಾಸ್ಟೀಕ್ ಕವರ್ ಮುಂತಾದವುಗಳನ್ನು ಬೀಳದಂತೆ ನೋಡಿಕೊಳ್ಳಬೇಕು.

Synonyms : ಚಂರಡಿ, ಚಂರಡಿಯ, ಚಂರಡಿಯಂತ, ಚಂರಡಿಯಂತಹ, ಮೋರಿಯ, ಮೋರಿಯಂತ, ಮೋರಿಯಂತಹ


Translation in other languages :

नाबदान या पनाले के समान अस्पृश्य, गंदा और त्याज्य।

हमें पनालिया पत्र, पत्रिकाएँ आदि पढ़ने से बचना चाहिए।
नाबदानी, पनालिया