Subscribe
URL of the page has been copied to clipboard.
Meaning : ವಾದ್ಯಗಳಿಂದ ಹೊರಬರುವ ಶಬ್ಧ
Example : ವಿವಾಹದ-ಸ್ಥಳದಲ್ಲಿ ಶಹನಾಯಿಯು ಮೊಳಗುತ್ತಿದೆ.
Synonyms : ಶಬ್ಧವಾಗು
Translation in other languages :हिन्दी English
वाद्य यंत्र से शब्द उत्पन्न होना।
Perform music on (a musical instrument).
Meaning : ವಾದ್ಯಗಳನ್ನು ಬಾರಿಸಿದಾಗ ಅದರಿಂದ ಹೊರಬರುವ ಧ್ವನಿ
Example : ದೇವಾಲಯದಲ್ಲಿ ಘಂಟೆ ಹೊಡೆಯುತ್ತಿದ್ದಾರೆ.
Synonyms : ಧ್ವನಿಮಾಡು, ಬಾರಿಸು, ಹೊಡೆ
आघात लगने से या ऐसे ही शब्द होना।
Sound loudly and sonorously.
Install App