Meaning : ಅಭಿಯೋಗ, ಅಪರಾಧ, ಅಧಿಕಾರ ಅಥವಾ ಕೊಡು-ಕೊಳ್ಳುವ ಸಂಬಂಧವಾಗಿರುವಂತಹ ವಿವಾದ ಅದು ನ್ಯಾಯಾಲಯದ ಮುಂದೆ ಯಾವುದಾದರು ಪಕ್ಷದ ಕಡೆ ವಿಚಾರಣೆ ನಡೆಸಲಾಗುತ್ತದೆ
Example :
ನ್ಯಾಯಾಲಯದಲ್ಲಿ ಅವನ ಮೊಕದ್ದಮೆಯ ವಿಚಾರಣೆ ನಡೆಯುತ್ತಿದೆ.
Synonyms : ಅಪರಾಧದ ಯೋಜನೆ, ಅಪಾದನೆ, ಖಟ್ಲೆ, ದಾವೆ, ನ್ಯಾಯ, ಫಿರ್ಯಾದು, ವ್ಯಾಜ್ಯ, ವ್ಯಾಜ್ಯೆ
Translation in other languages :
Meaning : ದಟ್ಟತನದ ಹೇಳಿಕೆ
Example :
ನೀವು ರಾಮನ ವಿರುದ್ಧ ನೀಡುವ ಮೊಕದ್ದಮೆ ಸಮಂಜಸವಾದುದ್ದಲ್ಲ.
Translation in other languages :