Copy page URL Share on Twitter Share on WhatsApp Share on Facebook
Get it on Google Play
Meaning of word ಮೊಂಡಾಟ from ಕನ್ನಡ dictionary with examples, synonyms and antonyms.

ಮೊಂಡಾಟ   ನಾಮಪದ

Meaning : ನಿಮ್ಮ ಅನುಚಿತ ಮಾತಿನಿಂದ ವಾದಿಸುವ ಸ್ಥಿತಿ ಅಥವಾ ಭಾವನೆ

Example : ಕಿಶೋರನ ಹಟಮಾರಿತನದಿಂದ ಎಲ್ಲರೂ ತೊಂದರೆಯನ್ನು ಅನುಭವಿಸುವರು

Synonyms : ಒರಟುತನ, ಕಠಿಣ, ಕಾಕಬುದ್ದಿ, ಚಂಡಿ ಹಿಡಿ, ಜಿದ್ದು, ಜುಲುಮೆ, ಮೊಂಡುತನ, ಮೊಂಡುಸ್ವಭಾವ, ರಚ್ಚೆ ಹಿಡಿ, ಹಟಮಾರಿತನ


Translation in other languages :

अपनी अनुचित बात पर भी अड़े रहने की अवस्था या भाव।

किशोर के हठीलेपन से सभी परेशान रहते हैं।
अकड़, अड़ियलपन, ज़िद्दीपन, जिद्दीपन, मताग्रह, हठधर्मिता, हठधर्मी, हठीलापन

The trait of being difficult to handle or overcome.

mulishness, obstinacy, obstinance, stubbornness

Meaning : ಆಗ್ರಹಪೂರ್ವಕವಾಗಿ ಹೇಳುವಂತಹ ಕ್ರಿಯೆ ಅಂದರೆ ಹೀಗೆಯೇ ಆಗುತ್ತದೆ ಅಥವಾ ಹೀಗೆಯೇ ಮಾಡಬೇಕು ಎಂದು ಹೇಳುವ ಭಾವ

Example : ತುಳಸಿಯು ಕೃಷ್ಣ-ಮೂರ್ತಿಯ ಮುಂದೆ ಧನಸ್ಸನ್ನು ಇಟ್ಟು ಎತ್ತಬೇಂದು ಆಗ್ರಹ ಅಥವಾ ಹಟ ಮಾಡಿದಳು.

Synonyms : ಆಗ್ರಹ, ಗರ್ವ, ಛಲ, ದುರಾಗ್ರಹ, ಪ್ರತಿಜ್ಞೆ, ಮುಷ್ಕರ, ಮೊಂಡುತನ, ವಿರೋಧ, ಹಟ


Translation in other languages :

आग्रहपूर्वक यह कहने की क्रिया कि ऐसा ही है, होगा या होना चाहिए।

तुलसी ने कृष्ण-मूर्ति के सामने ही हठ लगा दी कि धनुष धारण करो।
अड़, अर, आन, आनतान, आर, आरि, इसरार, इस्रार, ईढ, ईढ़, ईर, ज़िद, ज़िद्द, जिद, जिद्द, टेक, धरन, हठ

Resolute adherence to your own ideas or desires.

bullheadedness, obstinacy, obstinance, pigheadedness, self-will, stubbornness