Subscribe
URL of the page has been copied to clipboard.
Meaning : ಶರೀರದ ರಚನೆ ಅಥವಾ ಮೈಕಟ್ಟು
Example : ವರನ ದೇಹ ರಚನೆ ಚನ್ನಾಗಿದೆ.
Synonyms : ಆಕೃತಿ, ದೇಹ ರಚನೆ, ಶರೀರ ರಚನೆ
Translation in other languages :हिन्दी
शरीर की गठन या उसकी लंबाई, चौड़ाई, प्रकार, स्वरूप आदि।
Meaning : ಚೆನ್ನಾಗಿ ಆಗುವ ಪ್ರಕ್ರಿಯೆ
Example : ಹುಷಾರಾದ ಮೇಲೆ ಅವನ ಶರೀರ ಈಗ ಮೈಕಟ್ಟುತ್ತಿದೆ.
Translation in other languages :हिन्दी English
अच्छी तरह बनना या होना।
Develop and grow.
Install App