Copy page URL Share on Twitter Share on WhatsApp Share on Facebook
Get it on Google Play
Meaning of word ಮೇಜವಾನಿ from ಕನ್ನಡ dictionary with examples, synonyms and antonyms.

ಮೇಜವಾನಿ   ನಾಮಪದ

Meaning : ಯಾರೋ ಒಬ್ಬರ ಮೂಲಕ ಯಾವುದೋ ಕೆಲಸ ಮಾಡಿಸುವುದು ಅಥವಾ ಅಂತಹ ಕೆಲಸದಲ್ಲಿ ಅನ್ಯರು ಸಹಾ ಭಾಗಿಯಾಗುವುದು ಅಥವಾ ಯಾವುದೋ ವಸ್ತುಗಳನ್ನು ಒಂದು ಸ್ಥಳದಲ್ಲಿ ಆಯೋಜಿಸುವುದು

Example : ಮುಂದಿನ ಕ್ರಿಕೆಟ್ ಮ್ಯಾಚ್ ನಲ್ಲಿ ಮೇಜವಾನಿ ನಾವು ಮಾಡುತ್ತೇವೆ.


Translation in other languages :

किसी के द्वारा कोई किया जा रहा ऐसा काम जिसमें अन्य भी शामिल हों या मेजबान का काम या किसी वस्तु, जगह आदि पर इस प्रकार का आयोजन।

अगले क्रिकेट मैच की मेजबानी हम करेंगे।
मेजबानी, मेज़बानी

Meaning : ಯಾರೋ ಒಬ್ಬರು ಒಂದು ಸ್ಥಳಕ್ಕೆ ಬರುವುದು ಅಥವಾ ಯಾರೋ ಒಬ್ಬರ ಮುಖಾಂತರ ಕೆಲಸ ಮಾಡಿಸುವುದು ಮತ್ತು ಅದರಲ್ಲಿ ಬೇರೆಯವರು ಸಹಾ ಭಾಗಿಯಾಗುವುದು

Example : ಕ್ರಿಕೆಟ್ ನ ಈ ಶೃಂಕಲೆಯಲ್ಲಿ ಮೇಜವಾನಿ ಭಾರತದವರ ಪಾಲಾಯಿತು.


Translation in other languages :

जिसके यहाँ कोई आए या जिसके द्वारा कोई काम किया जाए और उसमें अन्य भी शामिल हों।

क्रिकेट की इस श्रृंखला पर मेजबान भारत ने कब्जा जमाया।
मेजबान, मेज़बान