Meaning : ಯಾವುದೇ ಸಮೂಹ ಅಥವಾ ಗುಂಪಿನಲ್ಲಿ ಅದರ ನಿಯಮಾನುಸಾರ ಒಪ್ಪಿ ಸೇರುವುದು ಅದರಲ್ಲಿ ಒಬ್ಬ ಪಾಲುದಾರ ಅಥವಾ ಸಮಾನಾಸಕ್ತವಾಗುವುದು
Example :
ಗಂಗಾದರನು ಈಗ ಸಾಹಿತ್ಯ ಅಕಾಡೆಮಿಯ ಸದಸ್ಯ.
Synonyms : ಸದಸ್ಯ
Translation in other languages :
The state of being a member.
membership