Subscribe
URL of the page has been copied to clipboard.
Meaning : ಸಸ್ತನಿ, ಮೀನು, ಹಕ್ಕಿಗಳಲ್ಲದ ಮನುಷ್ಯೇತರ ಜೀವಿ
Example : ಭೂಮಿಯಲ್ಲಿ ಅನೇಕ ಬಗೆಯ ಪ್ರಾಣಿಗಳಿವೆ.
Synonyms : ಜಂತು, ಪಶು, ಪ್ರಾಣಿ
Translation in other languages :हिन्दी English
वह जीवधारी जिसमें स्वैच्छिक गति होती है।
A living organism characterized by voluntary movement.
Meaning : ನಾಲ್ಕು ಕಾಲುಗಳಲ್ಲಿ ನೆಡೆಯಬಲ್ಲಂತಹ ಪ್ರಾಣಿ
Example : ಹಸು ಸಾಕುವ ಪ್ರಾಣಿ.
Synonyms : ಜೀವಿ, ದನ, ನಾಲ್ಕು ಕಾಲಿನ ಪ್ರಾಣಿ, ಪಶು, ಪ್ರಾಣಿ
चार पैरों से चलने वाला दुमदार जंतु।
An animal especially a mammal having four limbs specialized for walking.
Meaning : ಗಂಡು ಜಿಂಕೆ
Example : ಗಂಡು ಜಿಂಕೆ ಮತ್ತು ಹೆಣ್ಣು ಜಿಂಕೆಯ ಅಂಟಿಕೊಂಡಿರುವ ಒಂದು ಭಾಗ ಕುಣಿದು-ಜಿಗ್ಗಿಯುತ್ತಿದೆ.
Synonyms : ಗಂಡು ಜಿಂಕೆ, ಜಿಂಕೆ
नर हिरण।
Adult male deer.
Install App