Copy page URL Share on Twitter Share on WhatsApp Share on Facebook
Get it on Google Play
Meaning of word ಮೂರ್ಚೆ from ಕನ್ನಡ dictionary with examples, synonyms and antonyms.

ಮೂರ್ಚೆ   ನಾಮಪದ

Meaning : ರೋಗ, ಭಯ, ಶೋಕ ಮೊದಲಾದವುಗಳಿಂದ ಉತ್ಪತ್ತಿಯಾಗುವ ಅವಸ್ಥೆ ಇದರಿಂದ ಪ್ರಾಣಿ ನಿಶ್ಚೇಪ್ಟಿತ, ಚಲನೆಯಿಲ್ಲದ ಅಥವಾ ಸಂಜ್ಞೆ ರಹಿತವಾಗುತ್ತದೆ

Example : ಮಾವನ ಸಾವಿನ ಸುದ್ದಿಯನ್ನು ಕೇಳಿ ಅತ್ತೆಯು ಮೂರ್ಛೆ ಹೋದರು.

Synonyms : ಅರಿವು ತಪ್ಪುವುದು, ಎಚ್ಚರತಪ್ಪುವಿಕೆ, ಜ್ಞಾನವಿಲ್ಲದಂತಾಗು, ಪ್ರಜ್ಞೆಕಳೆದುಕೊಳ್ಳುವುದು, ಮೂರ್ಛೆ


Translation in other languages :

रोग, भय, शोक आदि से उत्पन्न वह अवस्था जिसमें प्राणी निश्चेष्ट या संज्ञाहीन हो जाता है।

मामा की मौत की खबर सुनते ही मामी को बेहोशी आ गयी।
अचेतनता, अचेतपना, अचेतावस्था, अचेष्टता, गश, ग़श, ज्ञानशून्यता, बदहवासी, बेखुदी, बेसुधी, बेहोशी, मूर्च्छा, मूर्छा, शून्यमनस्कता, संज्ञाशून्यता

A spontaneous loss of consciousness caused by insufficient blood to the brain.

deliquium, faint, swoon, syncope