Meaning : ಬುದ್ಧಿಗೇಡಿತನದ ಅವಸ್ಥೆ ಅಥವಾ ಮಾನಸಿಕ ಸ್ಥಿತಿ
Example :
ಇನ್ನೊಬ್ಬರ ಮೂರ್ಖತನವನ್ನು ನೋಡಿ ಹಾಸ್ಯ ಮಾಡಬಾರದು.
Translation in other languages :
मूर्ख होने की अवस्था या भाव।
किसी की मूर्खता पर मत हँसो।Meaning : ವ್ಯರ್ಥ ಸಾಹಸ
Example :
ಭಾರತವನ್ನು ಕೆಣಕುವುದು ಪಾಕಿಸ್ಥಾನದ ದುಸ್ಸಾಹಸವಲ್ಲದೆ ಮತ್ತೇನು.
Translation in other languages :