Copy page URL Share on Twitter Share on WhatsApp Share on Facebook
Get it on Google Play
Meaning of word ಮೂರ್ಖ from ಕನ್ನಡ dictionary with examples, synonyms and antonyms.

ಮೂರ್ಖ   ನಾಮಪದ

Meaning : ಯಾರೋ ಒಬ್ಬರು ತಿಳುವಳಿಕೆ ಇಲ್ಲದೆ ಇರುವುದು

Example : ಆ ಮೂರ್ಖ ವ್ಯಕ್ತಿಗೆ ಹೇಳಿ ಹೇಳಿ ಸಾಕಾಗಿದೆ.

Synonyms : ಅಜ್ಞಾನಿ, ತಿಳಿಯದವ


Translation in other languages :

वह जिसे समझ न हो।

उस नासमझ को समझाते-समझाते थक गई हूँ।
गोबर गणेश, नासमझ, बाल

An immature childish person.

He remained a child in practical matters as long as he lived.
Stop being a baby!.
baby, child

Meaning : ಅಪ್ರಯೋಜಕಅಯೋಗ್ಯನಾಗುವ ಸ್ಥಿತಿ ಅಥವಾ ಭಾವ

Example : ಅವನು ಅಪ್ರಯೋಜಕಅಯೋಗ್ಯನಾದ ಕಾರಣ ಅವನಿಗೆ ಯಾವ ಸ್ಥಾನ ಮಾನವೂ ದೊರೆಯಲ್ಲಿಲ್ಲ.

Synonyms : ಅಪ್ರಯೋಜಕ, ಅಯೋಗ್ಯ, ಉಪಯೋಗವಾದ, ಕೆಲಸಕ್ಕೆ ಬಾರದ


Translation in other languages :

अयोग्य होने की अवस्था या भाव।

अयोग्यता के कारण उसे यह पद नहीं मिला।
अनर्हता, अनुपयुक्तता, अपात्रता, अयोग्यता, ना-लायकी, नालायकी

Having no qualities that would render it valuable or useful.

The drill sergeant's intent was to convince all the recruits of their worthlessness.
ineptitude, worthlessness

Meaning : ಕಲ್ಪನಾ ಸಾಮ್ರಾಜ್ಯವನ್ನು ಕಟ್ಟುವ ವ್ಯಕ್ತಿ

Example : ಆ ಕಥೆಯು ಕಲ್ಪನಾ ಸಾಮ್ರಾಜ್ಯವನ್ನು ಕಟ್ಟುವ ವ್ಯಕ್ತಿ ಸಂಬಂಧಿಸಿದ್ದು.

Synonyms : ವಿನೋದಿ


Translation in other languages :

एक कल्पित महामूर्ख व्यक्ति।

यह कहानी शेख चिल्ली से संबंधित है।
शेख चिल्ली, शेख-चिल्ली, शेखचिल्ली, शेख़ चिल्ली, शेख़-चिल्ली, शेख़चिल्ली

Meaning : ದಡ್ಡತನದಿಂದ, ಪೆದ್ದುತನದಿಂದ ವರ್ತಿಸುವವ

Example : ಸಮಾಜದಲ್ಲಿ ಮೂರ್ಖರಿಗೇನು ಕಡಿಮೆ ಇಲ್ಲ.

Synonyms : ಬೇಕೂಫ್


Translation in other languages :

Someone who doesn't understand what is going on.

lame, square

ಮೂರ್ಖ   ಗುಣವಾಚಕ

Meaning : ಯಾರೋ ಒಬ್ಬರಿಗೆ ದಂಡನೆಯ ಭಯವಿರುವುದಿಲ್ಲ

Example : ಇವನು ಬಹಳ ಮುರ್ಖ ಬಾಲಕನಾಗಿದ್ದಾನೆ.

Synonyms : ಉದ್ದಂಡ


Translation in other languages :

Stubbornly resistant to authority or control.

A fractious animal that would not submit to the harness.
A refractory child.
fractious, recalcitrant, refractory

Meaning : ನೀಚ ಮತ್ತು ದುಷ್ಟ

Example : ಅವನೊಬ್ಬ ದೊಡ್ಡ ಲಫಂಗ.

Synonyms : ಅಪ್ರಯೋಜಕ, ಅವಿವೇಕಿ, ದಗಲ್ಬಾಜಿ, ದುರಾಚಾರಿ, ದುಷ್ಟ, ನೀಚ, ಪಡಪೋಶಿ, ಪುಂಡಾ, ಲಫಂಗ


Translation in other languages :

असभ्य व्यवहार करने वाला।

वह एक नंबर का लफंगा व्यक्ति है।
गड्डाम, गड्डामी, नीच, पाजी, बदमाश, लफंगा, लुख्खा, लुच्चा, शोहदा

Of very poor quality. Flimsy.

bum, cheap, cheesy, chintzy, crummy, punk, sleazy, tinny

Meaning : ಯಾರು ಎಷ್ಟೇ ತಿಳುವಳಿಕೆ ಹೇಳಿದರು ಕೇಳದೆ ಇರುವರೋ ಮತ್ತು ಮೂರ್ಖ ಕೆಲಸವನ್ನು ಮಾಡುತ್ತಿರುವರೋ

Example : ಶ್ಯಾಮ್ ಒಬ್ಬ ದಡ್ಡ ಏನೇ ಹೇಳಿದರು ಅವನ ಮೇಲೆ ಪರಿಣಾಮ ಬೀರುವುದಿಲ್ಲ.

Synonyms : ದಡ್ಡ, ದಡ್ಡನಾದ, ದಡ್ಡನಾದಂತ, ದಡ್ಡನಾದಂತಹ, ಪೆದ್ದ, ಪೆದ್ದನಾದ, ಪೆದ್ದನಾದಂತ, ಪೆದ್ದನಾದಂತಹ, ಮಂಕ, ಮಂಕನಾದ, ಮಂಕನಾದಂತ, ಮಂಕನಾದಂತಹ, ಮೂರ್ಖನಾದ, ಮೂರ್ಖನಾದಂತ, ಮೂರ್ಖನಾದಂತಹ, ಹೆಡ್ಡ, ಹೆಡ್ಡನಾದ, ಹೆಡ್ಡನಾದಂತ, ಹೆಡ್ಡನಾದಂತಹ


Translation in other languages :

जो बहुत समझाने पर भी न समझे और मूर्खता करता चले।

खरदिमाग श्याम को समझाने का कोई फायदा नहीं।
खरदिमाग, खरदिमाग़

Lacking or marked by lack of intellectual acuity.

stupid

Meaning : ಯಾರಿಗೆ ತಿಳಿವಳಿಕೆ ಇಲ್ಲವೋ

Example : ಶಿಕ್ಷಕನು ಮೂರ್ಖ ವಿದ್ಯಾರ್ಥಿಗಳಿಗೆ ಪುನಃ ಪಾಠ ಮಾಡುತ್ತಿದ್ದಾರೆ.

Synonyms : ಅಜ್ಞಾನಿ, ಅಜ್ಞಾನಿಗಳಾದ, ಅಜ್ಞಾನಿಗಳಾದಂತ, ಅಜ್ಞಾನಿಗಳಾದಂತಹ, ಮೂರ್ಖರಾದ, ಮೂರ್ಖರಾದಂತ, ಮೂರ್ಖರಾದಂತಹ


Translation in other languages :

जो समझ न आया हो।

शिक्षिका अनसमझे पाठों को पुनः पढ़ाएँगी।
अनसमझ, अनसमझा, अबूझा

Not understood.

Should not tamely submit to the unpredictable and ununderstood cycles of wars.
ununderstood

Meaning : ಯಾರೋ ಒಬ್ಬರಿಗೆ ಯತೇಚ್ಚವಾಗಿ ಜ್ಞಾನ ಅಥವಾ ತಿಳುವಳಿಕೆ ಇಲ್ಲದೆ ಇರುವುದು

Example : ಈ ಮಾತುಗಳನ್ನು ಆಡಿದ ಅವನನ್ನು ತಿಳಿಯದವ ಎಂದು ಹೇಳಲು ಆಗುವುದಿಲ್ಲ.

Synonyms : ಅಜ್ಞಾನಿ, ತಿಳಿಯದವ


Translation in other languages :

जिसे अभी यथेष्ठ ज्ञान या समझ न हो।

यह बात उसकी बाल बुद्धि को समझ नहीं आया।
अनजान, अबोध, गोबर गणेश, नासमझ, बाल

Unaware because of a lack of relevant information or knowledge.

He was completely ignorant of the circumstances.
An unknowledgeable assistant.
His rudeness was unwitting.
ignorant, unknowing, unknowledgeable, unwitting

Meaning : ಯಾರು ಯಾವುದಾದರು ಕೆಲಸ ಮಾಡುವುದಕ್ಕೆ ಯೋಗ್ಯವಲ್ಲವೋ

Example : ನಿಷ್ಪ್ರಯೋಜನಕನಾದ ವ್ಯಕ್ತಿ ಸೋಮಾರಿಯಾಗಿಯೇ ಇರುತ್ತಾನೆ.

Synonyms : ಅನರ್ಹ, ಅನರ್ಹನಾದ, ಅನರ್ಹನಾದಂತ, ಅನರ್ಹನಾದಂತಹ, ಅಯೋಗ್ಯ, ನಿಷ್ಪ್ರಯೋಜಕ, ನಿಷ್ಪ್ರಯೋಜನ, ನಿಷ್ಪ್ರಯೋಜನಕನಾದ, ನಿಷ್ಪ್ರಯೋಜನಕನಾದಂತ, ನಿಷ್ಪ್ರಯೋಜನಕನಾದಂತಹ, ಮೂರ್ಖನಾದ, ಮೂರ್ಖನಾದಂತ, ಮೂರ್ಖನಾದಂತಹ, ಯೋಗ್ಯನಲ್ಲದ