Meaning : ಎಷ್ಟಿದೆಯೋ ಅದಕ್ಕಿಂತ ಎರಡರಷ್ಟು ಅಧಿಕ
Example :
ಮೊದಲ ವರ್ಷಕ್ಕಿಂತ ಈ ವರ್ಷದ ಭತ್ತದ ಇಳುವರಿ ಮೂರು ಪಟ್ಟು ಅಧಿಕವಾಗಿದೆ.
Synonyms : ಮೂರರಷ್ಟು, ಮೂರು ಪಟ್ಟಷ್ಟು
Translation in other languages :
Three times as great or many.
A claim for treble (or triple) damages.