Meaning : ಮುರಿಯಲಾಗದಂತಹ
Example :
ಪತಿ-ಪತ್ನಿಯ ನಡುವೆ ಮುರಿಯಲಾಗದ ಸಂಬಂಧವಿದೆ.ಇಬ್ಬರು ಸ್ನೇಹಿತರ ನಡುವೆ ಮುರಿಯಲಾಗದ ಸಂಬಂಧವಿದೆ.
Synonyms : ಮುರಿಯದಂತ, ಮುರಿಯಲಾಗದ, ಮುರಿಯಲಾಗದಂತ, ಮುರಿಯಲಾಗದಂತಹ
Translation in other languages :
Not easily destroyed.
indestructible