Subscribe
URL of the page has been copied to clipboard.
Meaning : ಮೊದಲೇ ತಿಳಿಯುವ ಸೂಚನೆ
Example : ಹವಾ ವಿಭಾಗವು ಇಂದು ಭಾರೀ ಮಳೆಯಾಗುವ ಮುನ್ಸೂಚನೆ ಕೊಟ್ಟಿದೆ.
Translation in other languages :हिन्दी English
पहले दी जानेवाली सूचना।
An early warning about a future event.
Meaning : ಮುಂಚಿತವಾಗಿಯೇ ಎಚ್ಚರಿಸುವಂತ ಅಥವಾ ಸುಳಿವು ನೀಡುವ ಮಾತು
Example : ಮೀನುಗಾರರಿಗೆ ಹವಾಮಾನ ಇಲಾಖೆಯವರು ಸಮುದ್ರದೊಳಗೆ ಹೋಗಬಾರದೆಂಬ ಮುನ್ಸೂಚನೆ ನೀಡಿದ್ದಾರೆ.
Synonyms : ಎಚ್ಚರಿಕೆ, ಸುಳಿವು, ಸೂಚನೆ
चेताने या सावधान करने के लिए कही जाने वाली बात।
A message informing of danger.
Install App