Copy page URL Share on Twitter Share on WhatsApp Share on Facebook
Get it on Google Play
Meaning of word ಮುದ್ರಣ from ಕನ್ನಡ dictionary with examples, synonyms and antonyms.

ಮುದ್ರಣ   ನಾಮಪದ

Meaning : ಅಚ್ಚು ಹಾಕುವ ಕೆಲಸ

Example : ನಿಮ್ಮ ಪುಸ್ತಕದ ಮುದ್ರಣ ಕಾರ್ಯ ಇನ್ನೂ ಆರಂಭವಾಗಿಲ್ಲ

Synonyms : ಅಂಕನ, ಅಚ್ಚು


Translation in other languages :

छापने का काम।

अभी आपकी पुस्तक की छपाई शुरु नहीं हुई है।
छपाई, मुद्रण

Reproduction by applying ink to paper as for publication.

printing, printing process

Meaning : ಮುದ್ರಿಸುವುದರಿಂದ ಕಾಣಿಸುವಂತಹ ಮುದ್ರೆ ಅಥವಾ ಅಚ್ಚು

Example : ಈ ಪುಸ್ತಕದ ಮುದ್ರಣ ತುಂಬಾ ಚೆನ್ನಾಗಿದೆ.


Translation in other languages :

छापने से दिखाई देने वाली छाप।

इस किताब की छपाई बहुत ही बढ़िया है।
छपाई, मुद्रण

Meaning : ಈ ಉಪಕರಣದ ಮೂಲಕ ಕಂಪ್ಯೂಟರ್ ಮುಂತಾದವುಗಳಿಂದ ಬೇಕಾದ ಮಾಹಿತಿ ವಿಷಯ, ಇತ್ಯಾದಿಗಳನ್ನು ಕಾಗದದ ಮೇಲೆ ಮುದ್ರಣ ಮಾಡಬಹುದು

Example : ಈ ಮುದ್ರಣೋಪಕರಣದಿಂದ ಬಣ್ಣ ಬಣ್ಣದ ಚಿತ್ರವನ್ನು ನಕಲು ಮಾಡಬಹುದು.

Synonyms : ಪ್ರಿಂಟರು, ಮುದ್ರಣೋಪಕರಣ


Translation in other languages :

वह उपकरण जिसके द्वारा कंप्यूटर आदि से इच्छित जानकारी, बात आदि को ज्यों का त्यों कागज आदि पर उतार लिया जाता है।

इस प्रिंटर से आप रंगीन प्रति निकाल सकते हैं।
प्रिंटर, प्रिन्टर, मुद्रक यंत्र

A machine that prints.

printer, printing machine