Copy page URL Share on Twitter Share on WhatsApp Share on Facebook
Get it on Google Play
Meaning of word ಮುಚ್ಚುಮರೆಯಿಲ್ಲದ from ಕನ್ನಡ dictionary with examples, synonyms and antonyms.

Meaning : ಮನಸ್ಸು ಶುದ್ಧವಾಗಿರುವ ಅಥವಾ ಕಳ್ಳತನ ಅಥವಾ ಮೋಸ-ಕಪಟ ಮಾಡದೆ ಒಳ್ಳೆಯ ನಿಯತ್ತು ಇಟ್ಟುಕೊಂಡಿರುವ,

Example : ಪ್ರಾಮಾಣಿಕ ವ್ಯಕ್ತಿಯನ್ನು ಎಲ್ಲರು ಗೌರವಿಸುವರು.

Synonyms : ಋಜುಮಾರ್ಗದ, ಕೃತ್ರಿಮವಲ್ಲದ, ನಿಷ್ಕಪಟ, ನ್ಯಾಯಪರವಾದ, ಪ್ರಾಮಾಣಿಕ, ವಿಶ್ವಾಸನೀಯ, ಸತ್ಯವಾದ, ಸಾಚಾ, ಸೀದಾ ಸಾದಾ


Translation in other languages :

चित्त में सद्वृत्ति या अच्छी नीयत रखने वाला, चोरी या छल-कपट न करने वाला।

ईमानदार व्यक्ति सम्मान का पात्र होता है।
अपैशुन, ईमानदार, ईमानी, ऋजु, छलहीन, दयानतदार, नयशील, निःकपट, निष्कपट, रिजु, वक्ता, सच्चा, सत्यपर, सधर्म, सधर्मक, सहधर्म, साधर्म