Copy page URL Share on Twitter Share on WhatsApp Share on Facebook
Get it on Google Play
Meaning of word ಮುಖ್ಯಸ್ಥ from ಕನ್ನಡ dictionary with examples, synonyms and antonyms.

ಮುಖ್ಯಸ್ಥ   ನಾಮಪದ

Meaning : ಯಾವುದೇ ಒಂದು ಸಂಘ, ಸಂಸ್ಥೆ, ಪಕ್ಷದ ಸಂಪೂರ್ಣ ಅಧಿಕಾರವನ್ನು ವಹಿಸಿಕೊಂಡವ ಅಥವಾ ಉನ್ನತ ಸ್ಥಾನದಲ್ಲಿ ಇರುವ ಸ್ಥಿತಿ

Example : ಸೋನಿಯಾ ಗಾಂಧಿ ಕಾಂಗ್ರೇಸ್ ಪಕ್ಷದ ಅಧ್ಯಕ್ಷೆ.

Synonyms : ಅಧ್ಯಕ್ಷ ಕ್ಷೆ

Meaning : ಯಾವುದಾದರು ವಿದ್ಯಾಲಯ ಅಥವಾ ದೊಡ್ಡ ವಿದ್ಯಾಲಯಗಳಲ್ಲಿ ಸರ್ವಪ್ರಧಾನವಾದ ಅಧಿಕಾರಿಣಿ ಅವರ ಅಧೀನದಲ್ಲಿ ಅಧ್ಯಾಪಕ ಅಥವಾ ಅಧ್ಯಾಪಕಿಯರು ಕೆಲಸವನ್ನು ಮಾಡುತ್ತಾರೆ

Example : ಪ್ರಧಾನ ಗುರುಗಳು ದೀಪವನ್ನು ಬೆಳಗಿಸುವುದರ ಮುಖಾಂತರ ಮಹೋತ್ಸವವನ್ನು ಶುಭಾರಂಭಮಾಡಿದರು.

Synonyms : ಈಶ್ವರ, ನಾಯಕ, ಪ್ರಧಾನ ಆಚಾರ್ಯ, ಪ್ರಧಾನ ಗುರು, ಪ್ರಾಂಶುಪಾಲರು, ಪ್ರಾಚಾರ್ಯರು, ಮಂತ್ರಿ, ಮುಖ್ಯವ್ಯಕ್ತಿ, ಶಾಲೆಯ ಮುಖ್ಯಸ್ಥರು, ಶ್ರೇಷ್ಠವ್ಯಕ್ತಿ


Translation in other languages :

किसी विद्यालय या महाविद्यालय की वह सर्वप्रधान अधिकारिणी जिसकी अधीनता में सभी प्राध्यापक या प्राध्यापिकाएं काम करती हैं।

प्रधानाचार्या ने दीप जलाकर वार्षिक महोत्सव का शुभारंभ किया।
प्रधान आचार्या, प्रधानाचार्या, प्राचार्या

A woman headmaster.

headmistress

Meaning : ಒಂದು ಆದರಸೂಚಕ ಪದವಿ

Example : ನಾಯಕ ಚರಣ ಸಿಂಹ ಒಬ್ಬ ಒಳ್ಳೆಯ ಮುಖಂಡ.

Synonyms : ಗೌಡ, ನಾಯಕ


Translation in other languages :

एक आदरसूचक उपाधि।

चौधरी चरण सिंह एक अच्छे नेता थे।
चौधरी

Meaning : ಯಾವುದಾದರು ವಿಶೇಷ ಸಮಾಜ ಅಥವಾ ಬಂಧು ಬಳಗದ ಪ್ರಾಧಾನ ಇವರು ವಿವಾದಗಳ ತೀರ್ಮಾನ ಮತ್ತು ಜನರಿಗೆ ಸಲಹೆಗಳನ್ನು ನೀಡುತ್ತಾರೆ

Example : ಇಂದಿಗೂ ಕೂಡ ಕೆಲವು ಆದಿವಾಸಿ ಜಾತಿಗಳಲ್ಲಿ ನ್ಯಾಯ ತೀರ್ಮಾನವನ್ನು ಮುಖ್ಯಸ್ಥರೇ ಮಾಡುತ್ತಾರೆ.

Synonyms : ಗೌಡ, ನಾಯಕ


Translation in other languages :

किसी विशेष समाज या बिरादरी का प्रधान जो प्रायः विवाद आदि हल करता और लोगों को सलाह आदि देता है।

आज भी कुछ आदिवासी जातियों में फैसले चौधरी ही करता है।
चौधरी

A person who is in charge.

The head of the whole operation.
chief, head, top dog

Meaning : ಮುಂದಾಳುತನದ ನೇತೃತ್ವ ವಹಿಸಿದವ ಅಥವಾ ಯಾವುದೇ ಗುಂಪಿನ ಅಥವಾ ಯಾವುದೇ ಕಾರ್ಯದ ಹೆಚ್ಚಿನ ಜವಾಬ್ದಾರಿ ವಹಿಸಿಕೊಂಡ ಮುಂದಾಳು

Example : ನಮ್ಮ ಮುಖಂಡ ತುಂಬಾ ಒಳ್ಳೆಯವರು.

Synonyms : ನಾಯಕ, ಮುಖಂಡ


Translation in other languages :

वह जो आगे चले या अगुआई करे।

मुश्किलों से पहले अगुआ ही टकराता है।
अगुआ, अगुवा, अग्रगामी, अग्रणी, मुखिया, लीडर

A person who rules or guides or inspires others.

leader

Meaning : ಆ ವ್ಯಕ್ತಿ ಯಾವುದೋ ಮಠದ ಮುಖ್ಯಸ್ಥ

Example : ಹರಿದ್ವಾರದಲ್ಲಿ ಮಠಾಧೀಶರುಗಳ ಸಮ್ಮೇಳವಾಯಿತು.

Synonyms : ಮಠಾಧಿಪತಿ, ಮಠಾಧೀಕಾರಿ, ಮಠಾಧೀಶ, ಮಠಾಧ್ಯಕ್ಷ, ಮುಖ್ಯಾಧಿಕಾರಿ


Translation in other languages :

वह व्यक्ति जो किसी मठ का प्रधान हो।

हरिद्वार में मठाधीशों का सम्मेलन हुआ।
मठधारी, मठपति, मठाधिकारी, मठाधिपति, मठाधीश, मठाध्यक्ष, महंत, महन्त

The head of a religious order. In an abbey the prior is next below the abbot.

prior