Copy page URL Share on Twitter Share on WhatsApp Share on Facebook
Get it on Google Play
Meaning of word ಮುಖಸ್ತುತಿ from ಕನ್ನಡ dictionary with examples, synonyms and antonyms.

ಮುಖಸ್ತುತಿ   ನಾಮಪದ

Meaning : ಕೋಪಗೊಂಡವರನ್ನು ಶಾಂತವಾಗಿಸುವ ಕ್ರಿಯೆ

Example : ಮೊಹನ ತನ್ನ ಹೆಂಡತಿಯ ಮುಖಸ್ತುತಿ ಮಾಡಿದ ನಂತರವು ಯಾವುದೇ ಬದಲಾವಣೆ ಕಾಣಲಿಲ್ಲ.


Translation in other languages :

रूठे हुए को मनाने की क्रिया।

मोहन की मनुहार का उसकी पत्नी पर कुछ असर नहीं हुआ।
खुशामद, मनावन, मनुहार

Meaning : ಯಾರದೋ ಮನಸ್ಸನ್ನು ಸಂತೋಷ ಪಡಿಸಲು ಸುಳ್ಳು ಅಥವಾ ಅತಿಯಾಗಿ ಹೊಗಳುವ ಕ್ರಿಯೆ

Example : ಮಂಜುಳ ಮುಖಸ್ತುತಿ ಮಾಡುವುದಲ್ಲಿ ಪ್ರವೀಣೆ

Synonyms : ಅತಿಪ್ರಶಂಸೆ, ಅತಿಯಾದ ಮನ್ನಣೆ, ಅತಿಶಯೋಕ್ತಿ, ಅತಿಸ್ತುತಿ, ಅತ್ಯುಕ್ತಿ, ಚಮಚಗಿರಿ, ಬಡಾಯಿ, ಬೂಟಾಟಿಕೆ, ಶ್ಲಾಘನೆ, ಸುಳ್ಳು ಹೊಗಳುವುದು, ಸೋಗು, ಸ್ತುತಿ


Translation in other languages :

किसी को प्रसन्न करने के लिए झूठी या अत्यधिक प्रशंसा करने की क्रिया, अवस्था या भाव।

लगता है कि मंजुली को तारीफ़ और चापलूसी में फ़र्क़ नहीं समझ आता है।
कांड, काण्ड, खुशामद, चमचागिरी, चाटुकारिता, चाटुकारी, चापलूसी, जीहजूरी, जीहुज़ूरी, जीहुजूरी, ठकुर सुहाती, ठकुरसुहाती, शंस, श्लाघनीयता, श्लाघा

Flattery designed to gain favor.

blarney, coaxing, soft soap, sweet talk

ಮುಖಸ್ತುತಿ   ಗುಣವಾಚಕ

Meaning : ಸುಳ್ಳು ಹೊಗಲಿಕೆ ಮತ್ತು ಬೂಟಾಟಿಗೆಯಿಂದ ತುಂಬಿದ

Example : ನಿನ್ನ ಮುಖಸ್ತುತಿಯ ಮಾತುಗಳು ನನಗೆ ಇಷ್ಟವಾಗುವುದಿಲ್ಲ.


Translation in other languages :

चापलूसी भरा।

तुम्हारी चाटुकीय बातों में मैं नहीं आने वाली हूँ।
खुशामदी, चाटुकीय

Obsequiously complimentary.

They listened with flattering interest.
adulatory