Subscribe
URL of the page has been copied to clipboard.
Meaning : ಮುಂಬರಲಿರುವ ದಿನಗಳನ್ನು ಸೂಚಿಸುವುದು
Example : ಬರಲಿರುವ ದಿನಗಳು ದುರ್ದಿನಗಳಾಗಿರುತ್ತವೆ ಎಂದು ಭವಿಷ್ಯವಾದಿಗಳು ವಾದಿಸುತ್ತಾರೆ.
Synonyms : ಆಗಮಿಸಲಿರುವ, ಬರಲಿರುವ, ಬರುವ, ಭಾವಿ
Translation in other languages :हिन्दी
भविष्य काल का या भविष्य काल में होनेवाला।
Meaning : ಒಂದಾದ ನಂತರ ಮತ್ತೊಂದು
Example : ಅನಂತರ ನಿಂತ ಮಕ್ಕಳ ಸಾಲಿನ ಉಡುಪುಗಳು ಹಳದಿ ಬಣ್ಣದಾಗಿತ್ತು.
Synonyms : ಅನಂತರ, ಅನಂತರದ, ನಂತರ, ನಂತರದ
Translation in other languages :हिन्दी English
एक के बाद का।
Every second one of a series.
Meaning : ಒಂದರ ನಂತರದ
Example : ಮುಂದಿನ ವ್ಯಕ್ತಿಯಾರು.
Synonyms : ಆಮೇಲಿನ, ನಂತರದ
किसी के बाद का।
Immediately following in time or order.
Install App