Copy page URL Share on Twitter Share on WhatsApp Share on Facebook
Get it on Google Play
Meaning of word ಮುಂಡ from ಕನ್ನಡ dictionary with examples, synonyms and antonyms.

ಮುಂಡ   ನಾಮಪದ

Meaning : ಶರೀರದಲ್ಲಿ ಕುತ್ತಿಗೆ ಮುಂದೆ ಅಥವಾ ಮೇಲಿನ ಗೋಳಾಕಾರದ ಭಾಗ ಅದರಲ್ಲಿ ಕಣ್ಣು, ಕಿವಿ, ಮೂಗು, ಬಾಯಿ ಮೊದಲಾದ ಅಂಗಗಳು ಇರುತ್ತದೆ, ಮತ್ತು ಅದರ ಒಳಗೆ ಮಿದುಳು ಇರುತ್ತದೆ

Example : ತಲೆಗೆ ಹೊಡೆದರೆ ಮನುಷ್ಯನ ಜೀವಹೋಗುತ್ತದೆಕಾಳಿ ಮಾತೆಯ ಕೊರಳಿನಲ್ಲಿ ಮುಂಡಗಳ ಮಾಲೆ ಸುಶೋಭಿತವಾಗಿದೆ.

Synonyms : ತಲೆ, ಮಸ್ತಕ, ಶಿರಸ್ಸು


Translation in other languages :

शरीर में गर्दन से आगे या ऊपर का वह गोलाकार भाग जिसमें आँख, कान, नाक, मुँह, आदि अंग होते हैं, और जिसके अंदर मस्तिष्क रहता है।

सिर में चोट लगने से आदमी की जान भी जा सकती है।
काली माँ के गले में मुंडों की माला सुशोभित है।
मुंड, मुंडक, मुण्ड, मुण्डक, मूँड़, मूँड़ी, मूड़, मूड़ी, शीर्ष, शीश, शेखर, सर, सिर

Meaning : ಕತ್ತಿನಿಂದ ಹಿಡಿದು ಸೊಂಟೆಯ ವರೆಗಿನ ಶರೀರದ ಎಲ್ಲಾ ಭಾಗ

Example : ಕತ್ತಿಯಿಂದ ಒಮ್ಮೆ ಪ್ರಹರಿಸಿದಾಗ ಅವನ ತಲೆ ಶರೀರದಿಂದ ಬೇರೆಯಾಯಿತು.

Synonyms : ತಲೆ


Translation in other languages :

शरीर में गले के नीचे से कमर तक का सारा भाग।

तलवार के एक ही वार से उसका सर धड़ से अलग हो गया।
अवलग्न, धड़

The body excluding the head and neck and limbs.

They moved their arms and legs and bodies.
body, torso, trunk