Meaning : ಧನ ಅಥವಾ ಅನ್ನವನ್ನು ಯಾವುದೋ ದೇವತೆಗೆ ಪೂಜೆ ಸಲ್ಲಿಸಲು ಅದನ್ನು ಬೇರೆ ಇಡುತ್ತಾರೆ
Example :
ಯಜಮಾನನು ಮುಂಗಡವಾಗಿ ಇಟ್ಟ ಅನ್ನ ಅಥವಾ ಧನವನ್ನು ಪಂಡಿತರಿಗೆ ಕೊಟ್ಟು ಕಳುಹಿಸಿದ.
Translation in other languages :
Meaning : ನಿಯಮಿತ ಸಮಯಕ್ಕಿಂತ ಮೊದಲಿನ
Example :
ವಿಭಾಗದಲ್ಲಿ ಮುಂಗಡ ಟಿಕೇಟ್ ಅನ್ನು ಬುಕ್ ಮಾಡುವ ಅವಕಾಶವನ್ನು ನೀಡಿದೆ.
Synonyms : ಮುಂಗಡವಾದ, ಮುಂಗಡವಾದಂತ, ಮುಂಗಡವಾದಂತಹ, ಮುಂಚಿತ, ಮುಂಚಿತವಾದ, ಮುಂಚಿತವಾದಂತ, ಮುಂಚಿತವಾದಂತಹ
Translation in other languages :
नियत समय से पहले का।
विभाग ने अग्रिम टिकट बुकिंग की सुविधा दे दी है।