Copy page URL Share on Twitter Share on WhatsApp Share on Facebook
Get it on Google Play
Meaning of word ಮಿಶ್ರಣವಾಗು from ಕನ್ನಡ dictionary with examples, synonyms and antonyms.

ಮಿಶ್ರಣವಾಗು   ಕ್ರಿಯಾಪದ

Meaning : ಒಂದು ಇನ್ನೊಂದರೊಂದಿಗೆ ಸೇರಿ ಒಂದೇ ಆಗುವುದು

Example : ನೇತ್ರಾವತಿ ನದಿ ದಕ್ಷಿಣ ಕನ್ನಡದಲ್ಲಿ ಹರಿದು ಅರಬ್ಬಿ ಸಮುದ್ರದಲ್ಲಿ ಒಂದಾಗುತ್ತದೆ.

Synonyms : ಅಡಕಗೊಳ್ಳು, ಅಡಕವಾಗು, ಒಂದಾಗು, ಒಂದುಗೂಡು, ಒಟ್ಟು ಸೇರು, ಒಟ್ಟು-ಸೇರು, ಒಟ್ಟುಸೇರು, ಜೊತೆಗೂಡು, ಬೆರಕೆಗೊಳ್ಳು, ಬೆರಕೆಯಾಗು, ಬೆರಿ, ಬೆರಿಕೆಗೊಳ್ಳು, ಬೆರಿಕೆಯಾಗು, ಬೆರೆ, ಬೆರೆಕೆಗೊಳ್ಳು, ಬೆರೆಕೆಯಾಗು, ಮಿಶ್ರಣಗೊಳ್ಳು, ಮಿಶ್ರವಾಗು, ಸೇರಿಕೆಯಾಗು, ಸೇರಿಕೊಳ್ಳು, ಸೇರು, ಸೇರ್ಪಡೆಯಾಗು


Translation in other languages :

एक वस्तु में दूसरी वस्तुओं का मिलकर एक होना।

इसमें कई प्रकार के अनाज मिले हैं।
अमेजना, मिलना

Mix together different elements.

The colors blend well.
blend, coalesce, combine, commingle, conflate, flux, fuse, immix, meld, merge, mix

Meaning : ಯಾವುದೋ ಒಂದರಲ್ಲಿ ಕೂಡಿಸುವ ಪ್ರಕ್ರಿಯೆ

Example : ರೇಡಿಯೋಗಳ ವಿಕಿರಣವು ಸಕ್ರೀಯವಾಗಿ ಗಾಳಿಯಲ್ಲಿ ಸೇರುತ್ತಿದ್ದೆ.

Synonyms : ವೀಲೀನವಾಗು, ಸೇರು


Translation in other languages :

किसी में मिलना।

रेडियो सक्रिय विकिरण हवा में घुल गया है।
घुलना, मिश्रित होना

Pass into a solution.

The sugar quickly dissolved in the coffee.
dissolve